Arecanut Rate/ ಅಕ್ಟೋಬರ್ ೩ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ (Arecanut Rate)
ಕುಮಟಾ
| ಕೋಕ | 5500 | 24769 |
| ಚಿಪ್ಪು | 18209 | 26969 |
| ಹಳೆ ಚಾಲಿ | 34199 | 38499 |
| ಹೊಸ ಚಾಲಿ | 28669 | 34499 |
ಸಿದ್ದಾಪುರ
| ಕೆಂಪುಗೋಟು | 22489 | 22489 |
| ಕೋಕ | 20099 | 25699 |
| ಚಾಲಿ | 31009 | 34099 |
| ತಟ್ಟಿಬೆಟ್ಟೆ | 26609 | 32099 |
| ಬಿಳೆ ಗೋಟು | 24899 | 28599 |
| ರಾಶಿ | 41099 | 45899 |
ಶಿರಸಿ
| ಕೆಂಪುಗೋಟು | 18100 | 20169 |
| ಚಾಲಿ | 32438 | 36108 |
| ಬೆಟ್ಟೆ | 31098 | 37829 |
| ಬಿಳೆ ಗೋಟು | 20299 | 30088 |
| ರಾಶಿ | 40299 | 44249 |
ಯಲ್ಲಾಪುರ
| ಕೆಂಪುಗೋಟು | 18099 | 20899 |
| ಕೋಕ | 6899 | 16109 |
| ಚಾಲಿ | 28899 | 34770 |
| ತಟ್ಟಿಬೆಟ್ಟೆ | 25020 | 38869 |
| ಬಿಳೆ ಗೋಟು | 14899 | 28210 |
| ರಾಶಿ | 39169 | 54699 |
ಶಿವಮೊಗ್ಗ
| ಗೊರಬಲು | 16250 | 34269 |
| ಬೆಟ್ಟೆ | 41599 | 54699 |
| ರಾಶಿ | 30009 | 49009 |
| ಸರಕು | 52069 | 74550 |
ಸಾಗರ
| ಕೋಕ | 10199 | 24200 |
| ಚಾಲಿ | 29509 | 32900 |
| ಬಿಳೆ ಗೋಟು | 21589 | 24700 |
| ರಾಶಿ | 35299 | 48509 |
| ಸಿಪ್ಪೆಗೋಟು | 15509 | 16725 |
ಬಂಟ್ವಾಳ
| ಕೋಕ | 19000 | 28500 |
| ನ್ಯೂ ವೆರೈಟಿ | 30500 | 31500 |
| ವೋಲ್ಡ್ ವೆರೈಟಿ | 41000 | 48000 |
ಚಿತ್ರದುರ್ಗ
| ಅಪಿ | 48619 | 49059 |
| ಕೆಂಪುಗೋಟು | 27409 | 27810 |
| ಬೆಟ್ಟೆ | 32629 | 33079 |
| ರಾಶಿ | 48139 | 48569 |
ಮಡಿಕೇರಿ
| ರಾ | 38006 | 38773 |
ಗೋಣಿಕೊಪ್ಪಲು
| ಅರೆಕಾನಟ್ ಹಸ್ಕ್ | 3500 | 3600 |
ಇದನ್ನೂ ಓದಿ : ಅಕ್ಟೋಬರ್ ೧ರಂದು ವಿವಿಧೆಡೆ ಅಡಿಕೆ ಧಾರಣೆ
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ



