Hindu Sammelan/ ಯಲ್ವಡಿಕವೂರನಲ್ಲಿ ಅದ್ದೂರಿ ಹಿಂದು ಸಮ್ಮೇಳನ
ಹಿಂದು ಸಮ್ಮೇಳನ ಸಮಿತಿ ಯಲ್ವಡಿಕವೂರು ವತಿಯಿಂದ ಹಿಂದು ಸಮ್ಮೇಳನವು (Hindu Sammelan) ಭಟ್ಕಳ (Bhatkal) ತಾಲೂಕಿನ ಯಲ್ವಡಿಕವೂರು ಹೆದ್ದಾರಿ ಜಟ್ಟಿಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರದಂದು ನಡೆಯಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಹಿಂದು ಸಮ್ಮೇಳನ ಸಮಿತಿ ಯಲ್ವಡಿಕವೂರು ವತಿಯಿಂದ ಹಿಂದು ಸಮ್ಮೇಳನವು (Hindu Sammelan) ಭಟ್ಕಳ (Bhatkal) ತಾಲೂಕಿನ ಯಲ್ವಡಿಕವೂರು ಹೆದ್ದಾರಿ ಜಟ್ಟಿಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರದಂದು ನಡೆಯಿತು.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ರಾಷ್ಟ್ರೀಯ ಹೆದ್ದಾರಿ (National Highway) ಬದಿ ನಿಂತುಕೊಂಡಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ (hit and run) ಘಟನೆ ಮುರ್ಡೇಶ್ವರದ (Murudeshwar) ಬಳಿ ಬಸ್ತಿಯಲ್ಲಿ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಕೂಲಿ ಕೆಲಸಕ್ಕೆಂದು ಹೋದ ಕಾರ್ಮಿಕನೊಬ್ಬ (labourer) ಮೃತಪಟ್ಟ ಘಟನೆ ಭಟ್ಕಳ (Bhatkal) ನಗರದಲ್ಲಿ ನಡೆದಿದೆ. ಕುಕುನಿರ್ ನಿವಾಸಿ ಮಂಜುನಾಥ ಜಟ್ಟ ನಾಯ್ಕ (೫೪) ಮೃತರು.
Read Moreಅಪರಾಧ, ಉತ್ತರ ಕನ್ನಡ, ಕಾರ್ಕಳ, ದಕ್ಷಿಣ ಕನ್ನಡ, ಮಂಗಳೂರು, ಸ್ಥಳೀಯ | 0 |
ವಾಕರಸಾ ಸಂಸ್ಥೆಯ (NWKRTC) ಬಸ್ಸೊಂದು ಗೂಡ್ಸ್ ಮಿನಿ ಟೆಂಪೋಗೆ ಡಿಕ್ಕಿ ಹೊಡೆದ (bus accident) ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ದೇವಸ್ಥಾನದ ಮುಂಭಾಗ ಮಲೀನತೆಗೆ ಅವಕಾಶ ಮಾಡದಂತೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಮನವಿ (memorandum) ಸಲ್ಲಿಸಲಾಗಿದೆ.
Read More

