Author: Bhatkaldiary

Asset seized/ ಭಟ್ಕಳದಲ್ಲಿ ೮ ಜನರ ಬಂಧನ; ೪.೦೫ ಲಕ್ಷ ರೂ ಸ್ವತ್ತು ವಶಕ್ಕೆ

ಅಂದರ – ಬಾಹರ ಜೂಜಾಟ ಆಡುತ್ತಿದ್ದ ಎಂಟು ಜನರನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ (asset seized). 

Read More

Foreign fake notes/ ಭಟ್ಕಳದಲ್ಲಿ ವಿದೇಶಿ ನಕಲಿ ನೋಟುಗಳು ಪತ್ತೆ 

ಚಲಾವಣೆ ಮಾಡುವ ಉದ್ದೇಶದಿಂದ ನಕಲಿ ವಿದೇಶಿ ನೋಟುಗಳನ್ನು (Foreign fake notes) ಇಟ್ಟುಕೊಂಡಿದ್ದ ವ್ಯಕ್ತಿ ಒಬ್ಬನನ್ನು ಭಟ್ಕಳ ಶಹರ ಠಾಣೆ (Bhatkal town station) ಪೊಲೀಸರು ಬಂಧಿಸಿದ್ದಾರೆ (arrested).

Read More

Humanity/ ಗಾಯಾಳುಗಳಿಗೆ ನೆರವಾದ ಭಟ್ಕಳ ಉಪವಿಭಾಗಾಧಿಕಾರಿ

ಭಟ್ಕಳ ತಾಲೂಕಿನ ಬೈಲೂರಿನ ಬಳಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ನೆರವಾಗಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಕಾವ್ಯರಾಣಿ ಮಾನವೀಯತೆ ಮೆರೆದಿದ್ದಾರೆ (humanity).

Read More

Yasin Bhatkal/ ಮಂಗಳೂರು ನ್ಯಾಯಾಲಯದಲ್ಲಿ ಯಾಸಿನ್ ಭಟ್ಕಳ ವಿಚಾರಣೆ 

೨೦೦೮ರಲ್ಲಿ ಉಳ್ಳಾಲ (Ullal) ಪೊಲೀಸ್ ಠಾಣೆಯಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿ ಯಾಸಿನ್ ಭಟ್ಕಳನನ್ನ (Yasin Bhatkal) ವಿಡಿಯೋ ಕಾನ್ಫರೆನ್ಸ್ ಮೂಲಕ (video conference) ಗುರುವಾರ ಮಂಗಳೂರು (Mangaluru) ಜೆಎಂಎಫ್  ನ್ಯಾಯಾಲಯದ (JMFC) ವಿಚಾರಣೆಗೆ ಹಾಜರುಪಡಿಸಲಾಯಿತು.

Read More

grand procession/ ಅದ್ದೂರಿ ಮೆರವಣಿಗೆ ಮೂಲಕ ಭಟ್ಕಳ ಮಾರಿ ಜಾತ್ರೆ ಸಂಪನ್ನ

ಭಟ್ಕಳದ ಮಾರಿ ಹಬ್ಬವು ಗುರುವಾರದಂದು ಜಾಲಿಕೋಡಿ ಸಮುದ್ರ ತೀರದ ತನಕ ಮಾರಿ ಮೂರ್ತಿಯನ್ನು ಹೊತ್ತು ವಿಸರ್ಜಿಸುವ ಮೂಲಕ ಸುಸಂಪನ್ನಗೊಂಡಿತು (grand procession).

Read More

Video News

Loading...
error: Content is protected !!