Mumps/ ಉತ್ತರ ಕನ್ನಡದಲ್ಲಿ ೧೨೦ ಮಕ್ಕಳಿಗೆ ಮಂಪ್ಸ್ ವೈರಸ್
ಹವಾಮಾನ ಬದಲಾವಣೆಯಿಂದ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನೀರು ಮತ್ತು ಗಾಳಿಯ ಮೂಲಕ ವೈರಲ್ ಸೋಂಕುಗಳು ಈಗ ಜನರನ್ನು ತೊಂದರೆಗೊಳಿಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ ೧೨೦ ಮಕ್ಕಳು ಮಂಪ್ಸ್‌ನಿಂದ (mumps) ಬಳಲುತ್ತಿದ್ದಾರೆ.
Read More
