Author: Bhatkaldiary

SDPI/ ಸಮಾಜಘಾತಕ ಶಕ್ತಿ ವಿರುದ್ಧ ಕ್ರಮಕ್ಕೆ ಆಗ್ರಹ

ಭಟ್ಕಳ ತಾಲೂಕಿನಲ್ಲಿ ಸಮಾಜಘಾತಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳ ಎಸ್.ಡಿ.ಪಿ .ಐ. (SDPI) ಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

Read More

grant/ “ಪೋಸಿಗಾಗಿ ಭೂಮಿ ಪೂಜೆ ಮಾಡುವ ಜನಪ್ರತಿನಿಧಿಗಳಿದ್ದಾರೆ”

ಭಟ್ಕಳ (Bhatkal)ದ ಕಾಮಾಕ್ಷಿ ನಿಲಯದ ಬಳಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಒದಗಿಸಿದ ಅನುದಾನದಲ್ಲಿ (grant) ಕಾಂಕ್ರೀಟ್‌ ರಸ್ತೆನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿತು.

Read More

Cricket/ ಲೆದರ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟನೆ

ಭಟ್ಕಳದಲ್ಲಿ ನಡೆಯುತ್ತಿರುವ ದೀಪಾವಳಿ ಟ್ರೋಫಿ ಕ್ರಿಕೆಟ್ (cricket) ಪಂದ್ಯಾವಳಿಯನ್ನು ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ ನಾಯ್ಕ ಉದ್ಘಾಟಿಸಿದರು.

Read More

House theft/ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ

ಮನೆಯ ಮುಂಬಾಗಿಲ ಮುರಿದು ಒಳಹೊಕ್ಕ ಕಳ್ಳರು ೪೦ ಗ್ರಾಂ ಚಿನ್ನಾಭರಣವನ್ನು‌ ಕದ್ದು (House theft) ಪರಾರಿಯಾದ ಘಟನೆ ಮುರುಡೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!