Author: Bhatkaldiary

Whatsapp/ ಸಾವಿಗೆ ತಹಶೀಲ್ದಾರ, ಹೆಬ್ಬಾಳಕರ ಆಪ್ತ ಕಾರ್ಯದರ್ಶಿ ಕಾರಣರಾದ್ರಾ?

ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಾಟ್ಸಪ್ (Whatsapp) ಗ್ರೂಪ್‌ಲ್ಲಿ ಸಂದೇಶ ರವಾನಿಸಿದ್ದಾರೆ.

Read More

Belagavi/ ತಹಶೀಲ್ದಾರ ಕಚೇರಿಯಲ್ಲಿ ಎಫ್‌ಡಿಸಿ ಆತ್ಮಹತ್ಯೆಗೆ ಶರಣು

ಬೆಳಗಾವಿ (Belagavi) ತಹಶೀಲ್ದಾರ ಕಚೇರಿಯಲ್ಲಿ ಎಫ್‌ಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

Honey bee/ ಒಂದೇ ದಿನ ಎರಡು ಕಡೆ ಹೆಜ್ಜೇನು ದಾಳಿ

ಒಂದೇ ದಿನ ಎರಡು ಕಡೆ ಹೆಜ್ಜೇನು (Honey bee) ದಾಳಿ ಮಾಡಿದೆ. ಹೆಜ್ಜೇನು ದಾಳಿಗೊಳಗಾದವರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

Read More

leopard/ ಚಿರತೆ ಉಗುರು, ಹಲ್ಲುಗಳ ಸಾಗಣೆ ಪತ್ತೆ; ಆರೋಪಿ ವಶಕ್ಕೆ

ಕಾನೂನು ಬಾಹಿರವಾಗಿ ಚಿರತೆಯ (Leopard) ಉಗುರು ಹಾಗೂ ಚಿರತೆಯ ಹಲ್ಲುಗಳ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

Read More

landslide/ ಶಿರೂರಿನಲ್ಲಿ ಮುಂದಿನ ಕಾರ್ಯಾಚರಣೆ ಅಗತ್ಯವಿಲ್ಲ

ಶಿರೂರು ಭೂಕುಸಿತದಲ್ಲಿನ (Landslide) ಸಂತ್ರಸ್ತರನ್ನು ರಕ್ಷಿಸಲು ಭಾರತೀಯ ಸೇನೆ ನಿಯೋಜಿಸುವಂತೆ ಕೋರಿ ಸಲ್ಲಿಸಲಾದ ಪಿಐಎಲ್‌ ಅನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.

Read More

Video News

Loading...
error: Content is protected !!