Author: Bhatkaldiary

Crackers/ ಪಟಾಕಿ ವಿರೋಧಿಸಿದ ವೃದ್ಧನನ್ನು ಹೊಡೆದು ಕೊಂದ ದುಷ್ಕರ್ಮಿಗಳು !

ನೆರೆಹೊರೆಯಲ್ಲಿ ಪಟಾಕಿ (Crackers) ಸಿಡಿಸುವುದನ್ನು ವಿರೋಧಿಸಿದ ವೃದ್ಧರೊಬ್ಬನನ್ನು ಹೊಡೆದು ಕೊಂದಿರುವ ದಾರುಣ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ (Faridabad) ನಡೆದಿದೆ.

Read More

Bhuvaneshwari/ ಕೇವಲ ಧರ್ಮ ಪ್ರೀತಿಸುವವರು ಯಾಕೆ ಜನಪ್ರತಿನಿಧಿಯಾಗಬೇಕು?

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾಲಿ ಪಪಂ ಅಧ್ಯಕ್ಷೆ ಭುವನೇಶ್ವರಿ (Bhuvaneshwari) ದೇವಿಗೆ ಅವಮಾನಿಸಿದ್ದನ್ನು ಭುವನೇಶ್ವರಿ ಕನ್ನಡ ಸಂಘ ಖಂಡಿಸಿದೆ.

Read More

Pedestrian hit/ ಹಿಂಬದಿಯಿಂದ ಡಿಕ್ಕಿ ಹೊಡೆದ ಆಟೋ ರಿಕ್ಷಾ

ಪಾದಚಾರಿಗೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದು (Pedestrian hit) ಗಾಯಪಡಿಸಿದ ಘಟನೆ ಮುರ್ಡೇಶ್ವರದಲ್ಲಿ ನ.೨ರಂದು ನಸುಕಿನ ಜಾವ ೨.೪೫ರ ಸುಮಾರಿಗೆ ನಡೆದಿದೆ.

Read More

Karate/ ಜಾಲಿ ಪ್ರೌಢಶಾಲೆಯ ನಿಧಿ ರಾಜ್ಯ ಮಟ್ಟಕ್ಕೆ ಆಯ್ಕೆ

ಭಟ್ಕಳ ತಾಲೂಕಿನ ಜಾಲಿ ಸರಕಾರಿ ಪ್ರೌಢಶಾಲೆಯ ನಿಧಿ ಯಶ್ವಂತ ನಾಯ್ಕ ಜಿಲ್ಲಾ ಮಟ್ಟದ ಕರಾಟೆ (Karate) ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

Read More

Video News

Loading...
error: Content is protected !!