Advertisement

Author: Bhatkaldiary

ಭಟ್ಕಳಕ್ಕೆ ಭೇಟಿ ನೀಡಿದ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ

ಉತ್ತರ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಜು.೧೧ರಂದು ಭಟ್ಕಳದ ಶಹರ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

Read More

ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ

ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಭಟ್ಕಳದ ಕರಿಕಲ್ ಧ್ಯಾನಮಂದಿರದಲ್ಲಿ ನಡೆಸಲು ನಿರ್ಧರಿಸಲಾಗಿದೆ.

Read More

ಆಧಾರ ಜೋಡಣೆಯಿಲ್ಲದ ಪಂಪ್ ಸೆಟ್ ಸ್ಥಾವರಕ್ಕೆ ಸಹಾಯಧನ ಸಿಗದು

ಆಧಾರ ಜೋಡಣೆ ಹೊಂದಿಲ್ಲದ ೧೦ ಹೆಚ್.ಪಿ.ವರೆಗಿನ ನೀರಾವರಿ ಪಂಪ್ ಸೆಟ್ ಸ್ಥಾವರಗಳಿಗೆ ಸರ್ಕಾರದಿಂದ ಸಹಾಯಧನ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕೆ.ಇ.ಆರ್.ಸಿ. ಆದೇಶಿಸಿದೆ.

Read More

ಮೀನುಗಾರಿಕೆ ಅಲ್ಲ, ಮೀನುಗಾರರ ಇಲಾಖೆ ಎಂದ ಸಚಿವ ಮಂಕಾಳ

ಇದು ಮೀನುಗಾರಿಕೆ ಅಲ್ಲ, ಮೀನುಗಾರರ ಇಲಾಖೆ. ಇಲ್ಲಿ ಮೀನುಗಾರರೇ ಮುಖ್ಯಸ್ಥರು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳ ವೈದ್ಯ ಹೇಳಿದರು.

Read More

Video News

Loading...
error: Content is protected !!