Author: Bhatkaldiary

ಪ್ರಾಣಿ ಪಕ್ಷಿಗಳ ದಾಹ ನೀಗಿಸುವತ್ತ ರೋಟರಿ ಪರಿವಾರದ ಚಿತ್ತ

ಕುಮಟಾ: ಇಲ್ಲಿಯ ರೋಟರಿ ಕ್ಲಬ್ ಕುಟುಂಬದ ಸದಸ್ಯರು ಮತ್ತು ಅವರ ನೆರೆಹೊರೆಯವರು ಹಮ್ಮಿಕೊಂಡ ಅಭಿಯಾನದ ಪರಿಣಾಮ ಇಂದು ಪ್ರಾಣಿ ಪಕ್ಷಿಗಳ ದಾಹ ನೀಗುತ್ತಿದೆ.

Read More

ಋಣ ತೀರಿಸಿದರೆ ಮಾತ್ರ ಮೋಕ್ಷ ಪ್ರಾಪ್ತಿ : ಡಾ.ನಾ.ಸೋಮೇಶ್ವರ

ಋಣ ತೀರಿಸಿದರೆ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಹಿಂದೂ ಸಂಪ್ರದಾಯದಲ್ಲಿ ಉಲ್ಲೇಖಿಸಿದ ಮಾತು ಎಂದು ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ನಿರೂಪಕ, ವೈದ್ಯ, ಚಿಂತಕ ಡಾ. ನಾ. ಸೋಮೇಶ್ವರ ಹೇಳಿದರು.

Read More

ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ನಲ್ಲಿ B.E., MBA, MCA ಪ್ರವೇಶ ಆರಂಭ

44 ವರ್ಷ ಗಳ ತಾಂತ್ರಿಕ ಶ್ರೇಷ್ಠತೆ (Technical Excellence) ಹೊಂದಿರುವ ಹೆಸರಾಂತ ಹಾಗೂ ಪ್ರತಿಷ್ಠಿತ ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ದಲ್ಲಿ B.E., MBA, MCA ಪ್ರವೇಶ ಆರಂಭವಾಗಿದೆ.

Read More

ಏಷ್ಯನ್ ಚಾಂಪಿಯನಶಿಪ್‌ನಲ್ಲಿ ರಾಜೇಶ ಮಡಿವಾಳ ಬೆಳ್ಳಿ ಪದಕ

ಹಾಂಕಾಂಗ್‌ನಲ್ಲಿ ನಡೆದಿರುವ ಪವರ್ ಲಿಫ್ಟಿಂಗ್ ಏಷ್ಯನ್ ಚಾಂಪಿಯನಶಿಪ್‌ನಲ್ಲಿ ಕುಮಟಾದ ರಾಜೇಶ್ ಮಡಿವಾಳ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

Read More

Video News

Loading...
error: Content is protected !!