ತಂದೆ-ತಾಯಂದಿರು ಓದಲೇಬೇಕಾದ ಸುದ್ದಿ!
ತಂದೆ-ತಾಯಂದಿರು ಈ ಸುದ್ದಿ ಓದಲೇಬೇಕು. ಮಗುವೊಂದು ನೀರಿನ ಬಕೆಟ್ ನಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಾಗರದಲ್ಲಿ ನಡೆದಿದೆ.
Read Moreಧಾರವಾಡ, ರಾಜಕೀಯ, ಲೋಕಸಭೆ ಚುನಾವಣೆ, ಹುಬ್ಬಳ್ಳಿ | 0 |
ಕೇಂದ್ರ ಸಚಿವ ಜೋಶಿ ಅವರ ಬದಲಾವಣೆಗೆ ಕೊಟ್ಟ ಸಮಯ ಮುಗಿದಿದೆ. ಇದೀಗ ನಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಮುಂದೆ ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
Read Moreಉತ್ತರ ಕನ್ನಡ, ಕರ್ನಾಟಕ, ಕಾರವಾರ | 0 |
ಚುನಾವಣಾ ಆಯೋಗದ ಮತದಾನ ಜಾಗೃತಿ ಕುರಿತು ಸಿದ್ದಪಡಿಸಿರುವ ವೀಡಿಯೋದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಲೆ ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳನ್ನು ಬಳಸಿಕೊಂಡು ಆಕರ್ಷಕ ವೀಡಿಯೋ ತಯಾರಿಸಲಾಗಿದೆ.
Read Moreಇತ್ತೀಚೆಗೆ ನಿಧನರಾದ ಮಣ್ಕುಳಿ ಹನುಮಂತ ಹಾಗೂ ಗೋಪಾಲಕೃಷ್ಣ, ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಗಳ ಮೊಕ್ತೇಸರ, ಧಾರ್ಮಿಕ ಮುಖಂಡ ಮಹಾಬಲೇಶ್ವರ ಶೆಟ್ಟಿ ಅವರಿಗೆ ನುಡಿ ನಮನ ಕಾರ್ಯಕ್ರಮ ಇಲ್ಲಿನ ಮಾರಿಕಾಂಬಾ ಸಭಾಭವನದಲ್ಲಿ ನಡೆಯಿತು.
Read More

