ಡಿ.ಆರ್.ಎಸ್. ಅಪ್ಪುವನ ಉದ್ಘಾಟನೆ
ಸೊರಬ : ದೊಡ್ಡಮನೆ ರಾಮಪ್ಪ ಶ್ರೀಧರ್(DRS) ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.ಆರ್.ಎಸ್. ಅಪ್ಪುವನ ಉದ್ಘಾಟನೆಗೊಂಡಿತು.
Read Moreಸೊರಬ : ದೊಡ್ಡಮನೆ ರಾಮಪ್ಪ ಶ್ರೀಧರ್(DRS) ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.ಆರ್.ಎಸ್. ಅಪ್ಪುವನ ಉದ್ಘಾಟನೆಗೊಂಡಿತು.
Read Moreಉತ್ತರ ಕನ್ನಡ, ಕಾರವಾರ, ಲೋಕಸಭೆ ಚುನಾವಣೆ | 0 |
ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ೮,೧೮,೦೫೫ ಪುರುಷರು, ೮೧೦೮೯೨ ಮಹಿಳೆಯರು, ೧೪ ತೃತೀಯ ಲಿಂಗಿಗಳು ಇದ್ದಾರೆ.
Read Moreಉತ್ತರ ಕನ್ನಡ, ಕಾರವಾರ, ಲೋಕಸಭೆ ಚುನಾವಣೆ | 0 |
ಚುನಾವಣಾ ಆಯೋಗದ ನಿರ್ದೇಶನದಂತೆ ಉ.ಕ. ಲೋಕಸಭೆ ಕ್ಷೇತ್ರದಲ್ಲಿ ಮೇ ೭ ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ತಕ್ಷಣದಿಂದಲೇ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ತಿಳಿಸಿದ್ದಾರೆ.
Read Moreಭಟ್ಕಳ :ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹೋದ ಘಟನೆ ಭಟ್ಕಳದ ಬದ್ರಿಯಾ...
Read More

