ಭಟ್ಕಳ (Bhatkal): ಪ್ರಯಾಗ್ರಾಜ್ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ (Kumbh Mela) ಹಾಗೂ ಕಾಶಿ (Kashi) ಯಾತ್ರೆಗೆ ಭಟ್ಕಳದ ಕಾಸ್ಮುಡಿ ಕುಟುಂಬ ನೇತೃತ್ವದಲ್ಲಿ ಒಟ್ಟು ೨೭ ಮಂದಿ ಪ್ರಯಾಗ್ ರಾಜ್ ಗೆ ಬಸ್ ಮೂಲಕ ಪ್ರಯಾಣ ಬೆಳಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರಯಾಣಕ್ಕೂ ಮೊದಲು ಕಾಸ್ಮುಡಿ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಪ್ರಯಾಣ ಬೆಳೆಸಿದ್ದಾರೆ. ಈ ಪ್ರಯಾಣದಲ್ಲಿ ಒಟ್ಟು ೨೪ ಪುರುಷರು ಹಾಗೂ ಮೂವರು ಮಹಿಳೆಯಾರಿದ್ದಾರೆ. ಪುರವರ್ಗ, ಚೌಥನಿ, ಜಾಲಿ ಭಾಗದ ಭಕ್ತರು ಮಹಾ ಕುಂಭ ಮೇಳಕ್ಕೆ (Kumbh Mela) ಪ್ರಯಾಣ ಬೆಳೆಸಿದ್ದಾರೆ. ಹಿರಿಯಾರಾದ ಅಣ್ಣಪ್ಪ ನಾಯ್ಕ, ಗೋವಿಂದ ಗುರೂಜಿ, ಈಶ್ವರ ನಾಯ್ಕ ಮತ್ತಿತರರು ಪ್ರಯಾಣದಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ : Murudeshwar/ ನೇಣು ಬಿಗಿದುಕೊಂಡು ಸಾವಿಗೆ ಶರಣಾದ