ಭಟ್ಕಳ (Bhatkal) : ಮೀನುಗಾರಿಕೆಗೆ (fishing) ತೆರಳುತ್ತಿದ್ದ ಬೋಟವೊಂದು ಕೆಟ್ಟು ಹೋದ ಪರಿಣಾಮ ಪುನಃ ಮರಳಿ ದಕ್ಕೆಗೆ ತರುತ್ತಿದ ವೇಳೆ ದಡಕ್ಕೆ ಬರಲಾಗದೆ ತೆಂಗಿನಗುಂಡಿ ಸಿ ವಾಕ್ (sea walk) ಸಮೀಪ ಬೋಟ್ ಸಿಲುಕಿರುವ (Boat stranded) ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇದು ಮಲ್ಪೆ ಮೂಲದ ಬೋಟ್ ಎನ್ನಲಾಗಿದೆ. ಸಮುದ್ರದಲ್ಲಿ ಕೆಟ್ಟು ಹೋದ ಬೋಟ್ ಅನ್ನು ಭಟ್ಕಳ ಮೂಲದ ಬೋಟ್‌ ಗೆ ಹಗ್ಗ ಕಟ್ಟಿ ಎಳೆದು ತರಲಾಗಿತ್ತು. ಆದರೆ, ತೀರ ಪ್ರದೇಶಕ್ಕೆ ಎಳೆದು ತರುವ ಮುನ್ನವೇ ಹಗ್ಗ ತುಂಡಾಗಿ ಭಟ್ಕಳದ ತೆಂಗಿನಗುಂಡಿ ಸಿ ವಾಕ್ ಸಮೀಪ ಸಿಲುಕಿ ದಡಕ್ಕೆ ಬರಲು ಸಾಧ್ಯವಾಗಿಲ್ಲ.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ರೀಲ್  ಮತ್ತು ಫೇಸ್‌ಬುಕ್‌ ರೀಲ್  ವೀಕ್ಷಿಸಬಹುದು.

ಇದನ್ನೂ ಓದಿ : ಸತ್ತ ಹುಂಜ ವಶಕ್ಕೆ ಪಡೆದ ಪೊಲೀಸರು !