Category: ಅಪರಾಧ

Bhatkal/ ಐವರಿಂದ ವೃದ್ಧ ಮೀನುಗಾರನಿಗೆ ಕೊಲೆ ಬೆದರಿಕೆ

ಜಾಗದ ವಿಷಯದಲ್ಲಿ ಗುಂಪು ಕಟ್ಟಿಕೊಂಡು ಬಂದು ವೃದ್ಧ ಮೀನುಗಾರನೋರ್ವನಿಗೆ ತೊಂದರೆ ಕೊಟ್ಟಿರುವ ಬಗ್ಗೆ ಭಟ್ಕಳ (Bhatkal) ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

pedestrian died/ ಭಟ್ಕಳದಲ್ಲಿ ಬೈಕ್ ಡಿಕ್ಕಿ; ಪಾದಚಾರಿ ಸಾವು

ಭಟ್ಕಳ ನ್ಯಾಯಾಲಯದ ಬಳಿ ನಿನ್ನೆ ಬುಧವಾರ ಸಂಜೆ ೫ ಗಂಟೆ ಸುಮಾರಿಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬರು ಸಾವನ್ನಪ್ಪಿದ್ದಾರೆ (pedestrian died).

Read More

Car Collision/ ಮುರ್ಡೇಶ್ವರದಲ್ಲಿ ಕಾರುಗಳ ಡಿಕ್ಕಿ; ನಾಲ್ವರಿಗೆ ಗಾಯ

ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ (car collision) ಪರಿಣಾಮ ನಾಲ್ವರು ಗಾಯಗೊಂಡ ಘಟನೆ ನಿನ್ನೆ ಮಂಗಳವಾರ ತಾಲೂಕಿನ ಮುರ್ಡೇಶ್ವರದ (Murdeshwar) ಬಸ್ತಿಮಕ್ಕಿ ಕ್ರಾಸ್‌ ಬಳಿ ನಡೆದಿದೆ.

Read More

boat collision/ ಸಮುದ್ರದಲ್ಲಿ ದೋಣಿ-ಬೋಟ್ ಡಿಕ್ಕಿ; ಮೂವರು ಅಸ್ವಸ್ಥ

ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಹಡಗೊಂದು ಚಿಕ್ಕ ದೋಣಿಗೆ ಡಿಕ್ಕಿ ಹೊಡೆದು (boat collision) ಪಲ್ಟಿಯಾದ ಪರಿಣಾಮ ಮೂವರು ಮೀನುಗಾರರು ಗಾಯಗೊಂಡಿದ್ದಾರೆ.

Read More

Video News

Loading...
error: Content is protected !!