Category: ಅಪರಾಧ

Bhatkal police raid/ ೧೬೮ ಕೆಜಿ ದನದ ಮಾಂಸ ಅಕ್ರಮ ಸಾಗಾಟ

ಆಟೋವೊಂದರಲ್ಲಿ ಅಕ್ರಮವಾಗಿ ೧೬೮ ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ಭಟ್ಕಳ ಪೊಲೀಸರು ದಾಳಿ ಮಾಡಿ (police raid) ಮಾಂಸ ಸಹಿತ ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ.

Read More

bolero collision/ ಭಟ್ಕಳದ ಶಿಲ್ಪಿ ಸಹಿತ ಇಬ್ಬರಿಗೆ ಗಾಯ

ಬೊಲೆರೊ ವಾಹನ ಡಿಕ್ಕಿ (bolero collision) ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಶಿಲ್ಪಿಗಳು ಗಾಯಗೊಂಡ ಘಟನೆ ಹೊನ್ನಾವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Karwar/ ಪೊಲೀಸ್‌ ಅಧಿಕಾರಿಯ ಸೋಗಿನಲ್ಲಿ ೩.೮೦ ಲಕ್ಷ ರೂ. ವಂಚನೆ

ಪೊಲೀಸ್‌ ಅಧಿಕಾರಿಯ ಸೋಗಿನಲ್ಲಿ ವಿಡಿಯೋ ಕಾಲ್‌ ಮಾಡಿದ ವ್ಯಕ್ತಿಯನ್ನು ನಂಬಿದ ಕಾರವಾರದ (Karwar) ವ್ಯಕ್ತಿ ೩.೮೦ ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Read More

Young woman died/ ಮನೆಯಲ್ಲಿಯೇ ಕುಸಿದು ಬಿದ್ದು ಯುವತಿ ಸಾವು

ಮನೆಯಲ್ಲಿ ಇದ್ದಾಗ ಕುಸಿದು ಬಿದ್ದ ಯುವತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟ (Young woman died) ಘಟನೆ ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Bus in fire/ ಕಾರವಾರದಲ್ಲಿ ಹೊತ್ತಿ ಉರಿದ ಬಸ್ಸು

ಕಾರವಾರದ ಕೈಗಾ (Kaiga) ಅಣು ಘಟಕದಿಂದ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು ತಾಲೂಕಿನ  ವಿರ್ಜೆ ಬಳಿ ಶುಕ್ರವಾರ ನಸುಕಿನ ವೇಳೆ  ಹೊತ್ತಿ ಉರಿದಿದೆ (Bus in fire).

Read More

Video News

Loading...
error: Content is protected !!