Category: ಅಪರಾಧ

Cops Shoot Robber/ ದರೋಡೆಕೋರನಿಗೆ ಗುಂಡಿನೇಟು; ಪೊಲೀಸರಿಗೆ ಗಾಯ

ಸೋಮವಾರ ಮುಂಜಾನೆ ಗೋಕುಲ ಗ್ರಾಮದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದರೋಡೆಕೋರರ ಪೈಕಿ ಓರ್ವನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ (Cops Shoot Robber).

Read More

dattatreya / ದೇವರ ವಿಗ್ರಹ ಭಗ್ನ; ಆತಂಕದ ವಾತಾವರಣ

ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿ ದತ್ತಾತ್ರೇಯ (dattatreya) ದೇವರ ವಿಗ್ರಹವನ್ನು ಭಗ್ನಗೊಳಿಸಲಾಗಿದ್ದು, ಸ್ಥಳದಲ್ಲಿ ಉದಿಗ್ನ ವಾತಾವರಣ ನಿರ್ಮಾಣವಾಗಿದೆ.

Read More

Murudeshwar/ ಪ್ರವಾಸಕ್ಕೆ ಬಂದಿದ್ದ ಪಿಯು ವಿದ್ಯಾರ್ಥಿ ನೀರುಪಾಲು

ಮುರುಡೇಶ್ವರ (Murudeshwar) ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ (Bengaluru) ಕಾಲೇಜೊಂದರ ವಿದ್ಯಾರ್ಥಿಗಳ ಪೈಕಿ ಒಬ್ಬ ಸಮುದ್ರಪಾಲಾದ ಘಟನೆ ಇಂದು ನಡೆದಿದೆ.

Read More

Siddapur/ ಮಾರಣಾಂತಿಕ ಹಲ್ಲೆ ಯತ್ನ; ಜೀವ ಬೆದರಿಕೆ

ಅಪ್ಪ-ಮಗ ತೋಟವೊಂದರ ಮೂಲಕ ಮನೆಗೆ ಬರುತ್ತಿರುವಾಗ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾದ ಘಟನೆ ಸಿದ್ದಾಪುರ (siddapur) ತಾಲೂಕಿನಲ್ಲಿ ನಡೆದಿದೆ.

Read More

Video News

Loading...
error: Content is protected !!