Category: ಅಪರಾಧ

siddapur crime/ ನೇಣು ಬಿಗಿದುಕೊಂಡ ಮದ್ಯವ್ಯಸನಿ ಯುವಕ

ವಿಪರೀತ ಸಾರಾಯಿ ಕುಡಿತಕ್ಕೆ ಅಂಟಿಕೊಂಡಿದ್ದ ಯುವಕನೋರ್ವ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ (siddapur crime) ನಡೆದಿದೆ.

Read More

Arrested/ ಓಸಿ, ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿ ಬಂಧನ

ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು  ೧೪೦೦ ರೂ. ನಗದು ಸಹಿತ ವಶಕ್ಕೆ (Arrested) ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered). 

Read More

Car Accident/ ಕಾರು ಡಿಕ್ಕಿಯಾಗಿ ವೃದ್ಧೆಗೆ ಗಾಯ

ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಕಾರು ಡಿಕ್ಕಿಯಾಗಿ (Car Accident) ಗಾಯಗೊಂಡ ಘಟನೆ ಗೋಕರ್ಣದಲ್ಲಿ ನಿನ್ನೆ ರವಿವಾರ ನಡೆದಿದೆ.

Read More

Drunken died/ ಅಮಲೇರಿ ಗಟಾರಕ್ಕೆ ಬಿದ್ದವ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಗಟಾರದಲ್ಲಿ ಬಿದ್ದು ಗಾಯಗೊಂಡ ಕುಡುಕನೋರ್ವ ಚಿಕಿತ್ಸೆಗೆ ಸ್ಪಂದಿಸದೆ ಕುಮಟಾ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ(drunken died)

Read More

Video News

Loading...
error: Content is protected !!