Advertisement

Category: ಅಪರಾಧ

fishing/ ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು

ಭಟ್ಕಳ ತಾಲೂಕಿನ ಜಾಲಿ ಸಮುದ್ರ ತೀರದಲ್ಲಿ (beach) ಮೀನುಗಾರಿಕೆಗೆ (fishing) ತೆರಳಿದ್ದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

Read More

Case filed/ ತೆಂಗಿನ ಮರದಿಂದ ಬಿದ್ದು ಗಾಯಗೊಂಡವ ಆತ್ಮಹತ್ಯೆ

Case filed/ ಭಟ್ಕಳ ತಾಲೂಕಿನ ಹೆಬಳೆಯ ಹೆರಿಕೇರಿ ಗ್ರಾಮದಲ್ಲಿ ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ವೃದ್ಧ ನೋವನ್ನು  ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read More

deported/ ಮುರ್ಡೇಶ್ವರದ ಐವರು ರೌಡಿಗಳ ಗಡಿಪಾರು

ಮುರ್ಡೇಶ್ವರ (Murdeshwar) ಪೊಲೀಸ್ ಠಾಣಾ ವ್ಯಾಪ್ತಿಯ ಐವರು ರೌಡಿ ಅಸಾಮಿಗಳನ್ನು ೬ ತಿಂಗಳ ಅವಧಿಗೆ ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ (deported).

Read More

Body found/ ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ

ಮೀನುಗಾರಿಕೆಗೆ ತೆರಳಿದ್ದ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಒರಿಸ್ಸಾ ರಾಜ್ಯದ ಯುವಕನ ಶವ ಅಳ್ವೆಕೋಡಿ ಬಂದರಿನಲ್ಲಿ ಪತ್ತೆಯಾಗಿದೆ (Body found).

Read More

clinics seized/ ಭಟ್ಕಳದಲ್ಲಿ ಮೂರು ಕ್ಲಿನಿಕ್ ಸೀಜ್

ಟಿಎಚ್‌ಒ ಡಾ ಸನಾ ನೇತೃತ್ವದ ತಂಡವು ಭಟ್ಕಳ (Bhatkal) ನಗರ ಮತ್ತು ಶಿರಾಲಿಯಲ್ಲಿ ಕಾರ್ಯಾಚರಣೆ ನಡೆಸಿ ೩ ಕ್ಲಿನಿಕ್‌ಗಳನ್ನು ಸೀಜ್ ಮಾಡಿದ್ದಾರೆ (clinics seized).

Read More

Video News

Loading...
error: Content is protected !!