forged signature/ ನಕಲಿ ಸಹಿ ಬಳಸಿ ಪತ್ನಿಗೆ ವಂಚಿಸಿದ ಪತಿರಾಯ
ಸಂಸಾರದಲ್ಲಿ ಬಿರುಕು ಬಿಟ್ಟಾಗ ನಕಲಿ ಸಹಿ ಬಳಸಿ (forged signature) ಪತ್ನಿಯ ಕಾರನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಹೊನ್ನಾವರ | 0 |
ವ್ಯಕ್ತಿಯೋರ್ವ ಮಹಿಳೆಯ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಘಟನೆ ನಡೆದಿದೆ. ಈ ಕುರಿತು ಮಹಿಳೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (Crime News).
Read Moreಅಪರಾಧ, ಉತ್ತರ ಕನ್ನಡ, ಸಿದ್ದಾಪುರ | 0 |
ವಿಪರೀತ ಸಾರಾಯಿ ಕುಡಿತಕ್ಕೆ ಅಂಟಿಕೊಂಡಿದ್ದ ಯುವಕನೋರ್ವ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (siddapur crime) ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ೧೪೦೦ ರೂ. ನಗದು ಸಹಿತ ವಶಕ್ಕೆ (Arrested) ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered).
Read Moreಅಪರಾಧ, ಉತ್ತರ ಕನ್ನಡ, ಕುಮಟಾ, ಗೋಕರ್ಣ | 0 |
ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಕಾರು ಡಿಕ್ಕಿಯಾಗಿ (Car Accident) ಗಾಯಗೊಂಡ ಘಟನೆ ಗೋಕರ್ಣದಲ್ಲಿ ನಿನ್ನೆ ರವಿವಾರ ನಡೆದಿದೆ.
Read More

