Category: ಅಪರಾಧ

ದಾಂಡೇಲಿಗೆ ಬರುತ್ತಿದ್ದ ಬಾಗಲಕೋಟೆಯ ಖ್ಯಾತ ವಕೀಲ ಅಪಘಾತದಲ್ಲಿ ಸಾವು

ಭೀಕರ ರಸ್ತೆ ಅಪಘಾತದಲ್ಲಿ ದಾಂಡೇಲಿಗೆ ಬರುತ್ತಿದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಾನೂನು ಸಲಹೆಗಾರ, ಹಿರಿಯ ವಕೀಲ ಮತ್ತು ವಿಪ್ರ ಸಮಾಜದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ(೭೨) ಮಂಗಳವಾರ ಸಂಜೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Read More

ಚಿನ್ನ ಸಾಗಾಟ : ಭಟ್ಕಳ ಮೂಲದ ವ್ಯಕ್ತಿ ಬಂಧನ

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಮಾಲು ಸಹಿತ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Read More

ಭಟ್ಕಳದ ಏಳು ಮೀನುಗಾರರಿಗೆ ಜಾಮೀನು

ಮಲ್ಪೆ ಮೂಲದ ಮೀನುಗಾರಿಕಾ ದೋಣಿಯನ್ನು ದರೋಡೆ ಮತ್ತು ಅಪಹರಣದ ಆರೋಪ ಹೊತ್ತಿದ್ದ ಭಟ್ಕಳದ ಏಳು ಮೀನುಗಾರರಿಗೆ ಉಡುಪಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Read More

ಇಂಧನ ತುಂಬಿದ ಟ್ಯಾಂಕರ್ ಮಗುಚಿಬಿದ್ದು ಆತಂಕ

ಮಂಗಳೂರಿನಿಂದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಗೆ ಇಂಧನ ತುಂಬಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಹೊಸನಗರ ಬಳಿ ಮಗುಚಿ ಬಿದ್ದಿದೆ.

Read More

Video News

Loading...
error: Content is protected !!