Category: ಅಪರಾಧ

series of accidents/ ಭಟ್ಕಳದಲ್ಲಿ ಭೀಕರ ಸರಣಿ ಅಪಘಾತ 

ಕುಂದಾಪುರ (Kundapura) –ಭಟ್ಕಳ (Bhatkal) ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಅತೀ ವೇಗ ಹಾಗೂ ನಿರ್ಲಕ್ಷ್ಯಪೂರ್ಣ ಚಾಲನೆ, ಜೊತೆಗೆ ಏಕಾಏಕಿ ಹಸು ರಸ್ತೆ ದಾಟಿದ ಪರಿಣಾಮ ಭೀಕರ ಸರಣಿ ಅಪಘಾತ (series of accidents) ಸಂಭವಿಸಿದೆ.

Read More

Drink drive/ ದಂಡದ ಹಣ ಕೋರ್ಟ್‌ಗೆ ಜಮಾ ಮಾಡದೇ ಲೋಪ

ಡ್ರಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ (Drink drive) ಗಂಭೀರ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಮಂಜುನಾಥ್ ಲಿಂಗಾರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ.

Read More

Murudeshwara/ 11 ಮಂದಿ ಬಂಧನ; ನಗದು–ಮೊಬೈಲ್ ವಶ

ಮುರ್ಡೇಶ್ವರದ (murudeshwara) ಉತ್ತರಕೊಪ್ಪ ರಸ್ತೆಯಲ್ಲಿರುವ ಕೀರ್ತಿ ಲಾಡ್ಜ್ ನಲ್ಲಿ ಕಾನೂನುಬಾಹಿರ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ.

Read More

Bomb threat/ ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ

ಭಟ್ಕಳ ತಾಲೂಕಾ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಈ ಮೇಲ್ ಗೆ ಬೆಳಗ್ಗೆ 7.25ಕ್ಕೆ ಬಾಂಬ್ ಸ್ಫೋಟದ ಬೆದರಿಕೆ (Bomb threat) ಕಳುಹಿಸಲಾಗಿದೆ.

Read More

Golden chain/ ಕೋರಿಯರ್‌ ನೆಪದಲ್ಲಿ ಅಜ್ಜಿಯ ಚಿನ್ನದ ಸರ ಹರಿದು ಪರಾರಿ

ಕೋರಿಯರ್‌ ನೀಡುವ ನೆಪದಲ್ಲಿ ಬಂದ ಕಳ್ಳರು 70 ವರ್ಷದ ಅಜ್ಜಿಯೊಬ್ಬರ ಕುತ್ತಿಗೆಯಿಂದ ಚಿನ್ನದ ಕಿನ್ನರಿ ಸರವನ್ನು (golden chain) ಹರಿದು ಪರಾರಿಯಾದ ಘಟನೆ ನಡೆದಿದೆ.

Read More

Video News

Loading...
error: Content is protected !!