School Van Accident/ ಶಾಲಾ ವಾಹನ ಅಪಘಾತ
ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಶಾಲಾ ವಾಹನ ಅಪಘಾತವಾಗಿರುವ (School Van Accident) ಘಟನೆ ಸೋಮವಾರ ಮಾ.೩ರಂದು ಮಧ್ಯಾಹ್ನ ವೇಳೆಗೆ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಶಾಲಾ ವಾಹನ ಅಪಘಾತವಾಗಿರುವ (School Van Accident) ಘಟನೆ ಸೋಮವಾರ ಮಾ.೩ರಂದು ಮಧ್ಯಾಹ್ನ ವೇಳೆಗೆ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಕುಮಟಾ | 0 |
ಬೈಕಿನಿಂದ ಬಿದ್ದು ಯುವತಿ ಮೃತಪಟ್ಟ (young woman died) ದಾರುಣ ಘಟನೆ ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆ.೨ರಂದು ಬೆಳಿಗ್ಗೆ ೯.೪೦ರ ಸುಮಾರಿಗೆ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ತೆಂಗಿನಗುಂಡಿ ಹತ್ತಿರದ ಅರಬ್ಬಿ ಸಮುದ್ರದಲ್ಲಿ (Arabian Sea) ತೇಲುತ್ತಿರುವ ಅಪರಿಚಿತ ಗಂಡಸಿನ ಶವ (dead body) ಪತ್ತೆಯಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಆರು ಜನರ ಗುಂಪೊಂದು ವಿದ್ಯಾರ್ಥಿಗೆ ಮನೆ ಬಳಿ ಬಂದು ಹಲ್ಲೆ ನಡೆಸಿರುವ (Student assaulted) ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಮೋಟಾರ್ ಸೈಕಲ್ ಡಿಕ್ಕಿಯಾಗಿ ಸ್ಕೂಟಿ ಸವಾರ ಶಿಕ್ಷಕ ಗಾಯಗೊಂಡ (Teacher injured) ಘಟನೆ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Read More