ಭಟ್ಕಳ: ಇಲ್ಲಿನ ಕಂದಾಯ ಕಚೇರಿಯ (revenue office) ಇಬ್ಬರು ಶಿರಸ್ತೇದಾರರನ್ನು (Shirastedars) ಬೇರೆ ತಾಲೂಕಿಗೆ ವರ್ಗಾವಣೆ (Transfer) ಮಾಡಲಾಗಿದೆ.

village assistants/ ಗ್ರಾಮ ಸಹಾಯಕರ ಅನಿರ್ದಿಷ್ಟಾವಧಿ ಧರಣಿ ಹಿನ್ನೆಲೆ ಕೇಂದ್ರಸ್ಥಾನ ಬಿಡಲು ಅನುಮತಿಗೆ ಮನವಿ

ವಿಜಯಲಕ್ಷ್ಮಿ ಮಣಿ ಅವರನ್ನು ಮುಂಡಗೋಡ (Mundgod) ಕಂದಾಯ ಕಚೇರಿಗೆ ಮತ್ತು ಪ್ರವೀಣಕುಮಾರ ಅವರನ್ನು ಕಾರವಾರ (Karwar) ಕಂದಾಯ ಕಚೇರಿಗೆ ವರ್ಗಾವಣೆ (Transfer) ಮಾಡಿ ಆದೇಶ ಹೊರಡಿಸಲಾಗಿದೆ.

garbage/ ಭಟ್ಕಳ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ತ್ಯಾಜ್ಯದ ರಾಶಿ: ಸಾರ್ವಜನಿಕರ ಆಕ್ರೋಶ