Category: ಕುಮಟಾ

Power shutdown/ ಸೆ. ೨೫ರಂದು ವಿದ್ಯುತ್ ವ್ಯತ್ಯಯ

ಗೋಕರ್ಣ ಉಪಕೇಂದ್ರ, ಮರಾಕಲ್ ಉಪಕೇಂದ್ರ, ಕತಗಾಲ-ಮಿರ್ಜಾನ ಮಾರ್ಗ, ಕುಮಟಾ ನಗರ ಹಾಗೂ ಚಿತ್ರಿಗಿ ಭಾಗಗಳಲ್ಲಿ ಸೆ‌.೨೫ರಂದು ವಿದ್ಯುತ್ ವ್ಯತ್ಯಯ ಆಗಲಿದೆ.

Read More

Mysore Dussehra/ ಮೈಸೂರು ದಸರಾಕ್ಕೆ ಜಿಲ್ಲೆಯ ನೋಡಲ್ ಅಧಿಕಾರಿ ನೇಮಕ

ಮೈಸೂರು ದಸರಾ (Mysore Dussehra) ಆಚರಣೆಯ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯಿಂದ ಜಿಲ್ಲೆಯಿಂದ ಪ್ರತಿನಿಧಿಸಲು ಚಿತ್ರಕಲಾ ಶಿಕ್ಷಕ ಮಹೇಶ ಎನ್. ಆಚಾರಿ ನೇಮಕಗೊಂಡಿದ್ದಾರೆ.

Read More

Gokarna police/ ಚರಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಚರಸ್‌ (charas) ಸಾಗಾಟ ಮತ್ತು ಮಾರಾಟ ಪ್ರಕರಣ ಪತ್ತೆ ಹಚ್ಚಿದ ಗೋಕರ್ಣ ಠಾಣೆ ಪೊಲೀಸರು (Gokarna police) ಅಂತರ್‌ ರಾಜ್ಯ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

Mahabaleshwar Temple/ ರಾಮಚಂದ್ರಾಪುರ ಮಠ- ಗೋಕರ್ಣ ದೇಗುಲ ಒಂದೇ ನಾಣ್ಯದ ಎರಡು ಮುಖಗಳು

ರಾಮಚಂದ್ರಾಪುರ ಮಠ ಹಾಗೂ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ (Mahabaleshwar Temple) ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ರಾಘವೇಶ್ವರ ಶ್ರೀ ನುಡಿದರು.

Read More

tipper collision/ ಟಿಪ್ಪರ್‌ ಡಿಕ್ಕಿ: ಮುರ್ಡೇಶ್ವರದ ಕಾರು ಚಾಲಕಗೆ ಗಾಯ

ಕಾರಿಗೆ ಟಿಪ್ಪರ್‌ ಡಿಕ್ಕಿಯಾಗಿ (tipper collision) ಮುರ್ಡೇಶ್ವರದ (Murdeshwar) ಕಾರು ಚಾಲಕ ಗಾಯಗೊಂಡ ಘಟನೆ ಕುಮಟಾ (Kumta) ತಾಲೂಕಿನ ಬರ್ಗಿ ಬಳಿ  ನಡೆದಿದೆ.

Read More

Video News

Loading...
error: Content is protected !!