Category: ಕುಮಟಾ

EXPO-2024: ವಿದ್ಯಾರ್ಥಿಗಳ ವಿಜ್ಞಾನ ಮಾದರಿ ಪ್ರದರ್ಶನ ಉದ್ಘಾಟನೆ

ಕುಮಟಾದ ಕೊಂಕಣ ಶಿಕ್ಷಣ ಸಂಸ್ಥೆಯಿಂದ ಸಿವಿಎಸ್‌ಕೆ ಹೈಸ್ಕೂಲ್‌ನ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಎಕ್ಷಪೋ-2024(EXPO-2024) ಆಯೋಜಿಸಲಾಗಿತ್ತು.

Read More

ಉತ್ತರ ಕನ್ನಡ ಬಿಜೆಪಿಗೆ ವಿಶೇಷ ಆಹ್ವಾನಿತರ ನೇಮಕ

ಲೋಕಸಭೆ ಚುನಾವಣೆ ಸನಿಹಕ್ಕೆ ಬರುತ್ತಿರುವಂತೆ ಬಿಜೆಪಿ ಸಂಘಟನೆಯತ್ತ ಲಕ್ಷ್ಯ ವಹಿಸಿದೆ. ಪಕ್ಷದ ನೂತನ ಅಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಅವರು ಪದಾಧಿಕಾರಿಗಳ ನೇಮಕಾತಿಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಜಿಲ್ಲೆಯ ಎಲ್ಲ‌ ಮಂಡಲಗಳಿಗೆ ಅಧ್ಯಕ್ಷ ಮತ್ತು ತಲಾ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ‌ಮಾಡಿದ್ದಾರೆ.ಇದರ ಬೆನ್ನಲ್ಲೇ ಜಿಲ್ಲಾ ಬಿಜೆಪಿಗೆ 26 ವಿಶೇಷ ಆಹ್ವಾನಿತರನ್ನು ನೇಮಕ ಮಾಡಿದ್ದಾರೆ.

Read More

Video News

Loading...
error: Content is protected !!