Category: ಉತ್ತರ ಕನ್ನಡ

accused arrested/ ೧೫ ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಬಂಧನ

೧೫ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮುರ್ಡೇಶ್ವರ (Murdeshwar) ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ (accused arrested).

Read More

Murdeshwar/ ಮುರ್ಡೇಶ್ವರದ ವ್ಯಕ್ತಿಯ ಹಣ ದೋಚಿದ ಕಳ್ಳರು

ಪೊಲೀಸ್ ಅಧಿಕಾರಿಗಳಂತೆ ನಟಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಮುರ್ಡೇಶ್ವರದ (Murdeshwar) ವ್ಯಕ್ತಿಯ ಕಾರನ್ನು ಅಡ್ಡಗಟ್ಟಿ ೪.೮೩ ಲಕ್ಷ ರೂ.ಗಳನ್ನು ದೋಚಿದ್ದಾರೆ.

Read More

Fire accident/ ಭಟ್ಕಳದ ಹೋಟೆಲ್‌ನಲ್ಲಿ ಅಗ್ನಿ ಅವಘಡ

ಭಟ್ಕಳದ ರಾಯಲ್ ಓಕ್ ನ ರಾಯಲ್ ಆತಿಥ್ಯ ಹೋಟೆಲ್‌ನಲ್ಲಿ ಹೊಗೆ ಹೋಗುವ ಚಿಮಣಿಗೆ ಮತ್ತು ಎಣ್ಣೆ ಬಾಂಡಲಿಗೆ ಬೆಂಕಿತಾಗಿ ಅಗ್ನಿ ಅವಘಡ (fire accident) ಸಂಭವಿಸಿತ್ತು.

Read More

Punar Pratistha/ ಶಿಲಾಮಯ ದೇಗುಲದಲ್ಲಿ ಪುನರ್‌ ಪ್ರತಿಷ್ಠಾ ಕಾರ್ಯಕ್ರಮ

ಮಣ್ಕುಳಿಯಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಹಾಗೂ ಹನುಮಂತ ದೇವರ  ನೂತನ ಶಿಲಾಮಯ ದೇವಸ್ಥಾನ ಮೇ ೭ರಿಂದ ೧೧ರವರೆಗೆ ಪುನರ್‌ಪ್ರತಿಷ್ಠೆಗೆ (Punar Pratistha programme) ಸಿದ್ದವಾಗಿದೆ.

Read More

Video News

Loading...
error: Content is protected !!