ಸರ್ವರ್ ಸಮಸ್ಯೆಯಿಂದ ಪಡಿತರದಾರರ ಪರದಾಟ; ಸೆ ೩೦ರ ಗಡುವಿನಿಂದ ಹೆಚ್ಚಿದ ಆತಂಕ
ಭಟ್ಕಳದಲ್ಲಿ ರೇಷನ್ ಕಾರ್ಡ್ ಕೆವೈಸಿಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ತಾಸುಗಟ್ಟಲೇ ಸರದಿ ಸಾಲು. ಸರ್ವರ್ ಸಮಸ್ಯೆ, ಸೆಪ್ಟೆಂಬರ್ ೩೦ರ ಗಡುವು ಹಾಗೂ ಪಡಿತರ ವಿತರಣೆಯಿಂದ ಜನರ ಪರದಾಟ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದಲ್ಲಿ ರೇಷನ್ ಕಾರ್ಡ್ ಕೆವೈಸಿಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ತಾಸುಗಟ್ಟಲೇ ಸರದಿ ಸಾಲು. ಸರ್ವರ್ ಸಮಸ್ಯೆ, ಸೆಪ್ಟೆಂಬರ್ ೩೦ರ ಗಡುವು ಹಾಗೂ ಪಡಿತರ ವಿತರಣೆಯಿಂದ ಜನರ ಪರದಾಟ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದಲ್ಲಿ ಹೆಚ್ಚುತ್ತಿರುವ ಭಿಕ್ಷಾಟನೆ ಕುರಿತು ಸಾರ್ವಜನಿಕರ ಪ್ರಶ್ನೆಗಳು, ಭಿಕ್ಷುಕರ ಕುಟುಂಬದ ಜವಾಬ್ದಾರಿ, ಹಣದ ಹರಿವು, ವಲಸೆ ಭಿಕ್ಷುಕರ ಹಿನ್ನೆಲೆ ಹಾಗೂ ಸಮಗ್ರ ತನಿಖೆ ಮತ್ತು ಪುನರ್ವಸತಿ ಅಗತ್ಯದ ವಿಶ್ಲೇಷಣೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ, ಹೊನ್ನಾವರ | 0 |
ಹೊನ್ನಾವರ ಕಾಸರಕೋಡದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಭಟ್ಕಳದ ಯುವಕನ ಬಂಧನ. ೧೧೨.೬೧ ಗ್ರಾಂ ಗಾಂಜಾ ವಶ. ಮತ್ತೊಂದು ಪ್ರಕರಣದಲ್ಲಿ ಗಾಂಜಾ ಸೇವನೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಎಐಟಿಎಂ ಹಾಗೂ ಆರ್ಜಿಎನ್ಐಐಪಿಎಂ ಸಹಯೋಗದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು, ಪೇಟೆಂಟ್ಗಳು ಮತ್ತು ವಿನ್ಯಾಸಗಳ ಫೈಲಿಂಗ್ ಕುರಿತು ರಾಷ್ಟ್ರೀಯ ಮಟ್ಟದ ಆನ್ಲೈನ್ ಕಾರ್ಯಾಗಾರ ನಡೆಯಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯಿತಿಗೆ ಸಾಮಾಜಿಕ ಪರಿಶೋಧನಾ ನಿರ್ದೇಶಕ ಸಿ.ಕೆ. ಮಲ್ಲಪ್ಪ ಭೇಟಿ ನೀಡಿ ಸಾಮಾಜಿಕ ಪರಿಶೋಧನೆಯ ಪ್ರಗತಿ ಪರಿಶೀಲಿಸಿದರು. ಕೂಲಿಕಾರರೊಂದಿಗೆ ಸಂವಾದ ನಡೆಸಿದರು.
Read More

