Advertisement

Category: ಉತ್ತರ ಕನ್ನಡ

honor/ ಸಾಧಕರ ತರಬೇತುದಾರಳಿಗೆ ಸನ್ಮಾನ

ವಲ್ಡ್ ಚಾಂಪಿಯನ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗಳಿಸಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ನಾಗಶ್ರೀ ನಾಯ್ಕ ಅವರನ್ನು ಸನ್ಮಾನಿಸಲಾಯಿತು (honor).

Read More

Sirsi Crime/ ಅಂದರ್‌-ಬಾಹರ್‌ ಆಡುತ್ತಿದ್ದ ಐವರ ವಿರುದ್ಧ ಪ್ರಕರಣ

Sirsi Crime : ಅಂದರ್‌-ಬಾಹರ್‌ ಇಸ್ಪೀಟ್‌ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಶಿರಸಿಯ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered). 

Read More

outrage/ ಗತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ ಎಂದ ಪ್ರತಿಭಟನಾಕಾರರು

ಭಟ್ಕಳ ಸರ್ಕಾರಿ ಆಸ್ಪತ್ರೆಯ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ವಾಹನ ಚಾಲಕರು  ರಸ್ತೆ ಮಧ್ಯ ವಾಹನ ಟೈಯರ್, ಗಿಡ ಇಟ್ಟು ಆಕ್ರೋಶ (Outrage) ಹೊರಹಾಕಿದ್ದಾರೆ. 

Read More

suspect death/ ಮನೆಯಲ್ಲಿ ಒಬ್ಬರೇ ಇದ್ದ ಪ್ರಾಂಶುಪಾಲರ ಸಾವಿನಲ್ಲಿ ಶಂಕೆ

ಕಾಲೇಜು ಪ್ರಾಂಶುಪಾಲರೊಬ್ಬರು ಹಣೆಯಲ್ಲಿನ ಗಂಭೀರ ಗಾಯದಿಂದ  ರಕ್ತಸ್ರಾವವಾಗಿ ಮೃತಪಟ್ಟ ಬಗ್ಗೆ ಮೃತರ ಸಹೋದರ ಅನುಮಾನ ವ್ಯಕ್ತಪಡಿಸಿದ್ದಾರೆ (suspect death).

Read More

Life threat/ ಜೀವಕ್ಕೆ ಆಪತ್ತು ತಂದ ಅತಿವೇಗದ ಚಾಲನೆ

ಅತಿವೇಗದ ಚಾಲನೆಯ ಸ್ವಯಂತಕೃತ ಅಪರಾಧದಿಂದ ಓಮಿನಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯ ಮೃತಪಟ್ಟಿದ್ದಾನೆ (Life threat).

Read More

Video News

Loading...
error: Content is protected !!