Category: ಉತ್ತರ ಕನ್ನಡ

Fraud case/ ಸ್ಟೇಟ್ ಬ್ಯಾಂಕ್ ನೌಕರಗೆ ೧೩.೫೦ ಲಕ್ಷ ರೂ. ಪಂಗನಾಮ

ಅತಿಯಾಸೆಗೆ ಮುರ್ಡೇಶ್ವರದ‌ (Murudeshwar) ಮಹಿಳೆಯೋರ್ವಳು ಅರ್ಧ ಕೋಟಿ ರೂ. ಕಳಕೊಂಡ‌ ಬೆನ್ನಲೇ ಶಿರಸಿಯ (Sirsi) ಬ್ಯಾಂಕ್ ನೌಕರನಿಗೇ ಪಂಗನಾಮ ಬಿದ್ದಿದೆ (Fraud case).

Read More

Kalikamba/ ಸಾಮೂಹಿಕ ಲಲಿತ ಸಹಸ್ರನಾಮ ಕುಂಕುಮಾರ್ಚನೆ ಸಂಪನ್ನ

ಭಟ್ಕಳದ ಚೌಥನಿಯ ಶ್ರೀ ಕಾಳಿಕಾಂಬಾ (kalikamba) ದೇವಸ್ಥಾನದಲ್ಲಿ  ಶ್ರೀ ಕಾಳಿಕಾಂಬಾ ಮಹಿಳಾ ಸಂಘದಿಂದ ಸಾಮೂಹಿಕ ಲಲಿತ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮವು ನೆರವೇರಿತು.

Read More

Tirupati Train/ ಕಾರವಾರದಿಂದ ತಿರುಪತಿಗೆ ರೈಲು ಓಡಿಸಲು ಆಗ್ರಹ

ಕಾರವಾರದಿಂದ ತಿರುಪತಿಗೆ ರೈಲು ಸಂಚಾರ ಆರಂಭಿಸುವಂತೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ ಸೋಮಣ್ಣರಿಗೆ ಮನವಿ ಸಲ್ಲಿಸಿದ್ದಾರೆ.

Read More

Arecanut Rate/ ಅಕ್ಟೋಬರ್‌ ೮ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಅಕ್ಟೋಬರ್‌ ೮ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ತುಮಕೂರು, ಕೊಡಗು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Yakshagana/ ಯಕ್ಷಗಾನ ನಿತ್ಯ ನೂತನವಾಗಿರಲಿ: ಎಂ ಎಂ ಹೆಗಡೆ

ಯಕ್ಷಗಾನ (Yakshagana) ಕಲೆ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೊಲನಗದ್ದೆ ಗ್ರಾ.ಪಂ. ಅಧ್ಯಕ್ಷ ಎಮ್ ಎಮ್ ಹೆಗಡೆ ಹೇಳಿದರು.

Read More

Video News

Loading...
error: Content is protected !!