Category: ಉತ್ತರ ಕನ್ನಡ

Prize distribution/ ಕವನ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕವನ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು (prize distribution).

Read More

Arecanut Rate/ ಸೆಪ್ಟೆಂಬರ್‌ ೫ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಸೆಪ್ಟೆಂಬರ್‌ ೫ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Demand/ ಬಾಡಿಗೆ ಓಡಿಸುವ ಖಾಸಗಿ ವಾಹನಗಳ ಮೇಲೆ ಕ್ರಮಕ್ಕೆ ಆಗ್ರಹ

ವಿವಿಧ ಬೇಡಿಕೆ (Demand) ಈಡೇರಿಸುವಂತೆ ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕರ ಸಂಘದ ವತಿಯಿಂದ ಹೊನ್ನಾವರದ (Honnavar) ಆರ್‌ಟಿಓ (RTO)ಅಧಿಕಾರಿಗೆ ಮನವಿ (request) ಸಲ್ಲಿಸಲಾಗಿದೆ.

Read More

cyclic injured/ ಬಸ್ಸಿಗೆ ಡಿಕ್ಕಿ ಹೊಡೆದ ಸೈಕಲ್‌ ಸವಾರನ ವಿರುದ್ಧ ದೂರು

ವಾಕರಸಾ ಸಂಸ್ಥೆಯ (NWKRTC) ಬಸ್ಸಿಗೆ ಡಿಕ್ಕಿ ಹೊಡೆದು (Accident) ಸೈಕಲ್‌ ಸವಾರ ಗಾಯಗೊಂಡ (cyclic injured) ಘಟನೆ ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಾಳು ಸೈಕಲ್‌ ಸವಾರನ ವಿರುದ್ಧ ಬಸ್‌ ಚಾಲಕ ದೂರು ದಾಖಲಿಸಿದ್ದಾರೆ (case registered).

Read More

police report/ ಸೀಮೆ ಎಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆ

ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ (police report) ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!