ಏಕವಲಯ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ
ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ಏಕವಲಯ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ನಡೆಯಿತು.
Read Moreಉತ್ತರ ಕನ್ನಡ, ಧಾರವಾಡ, ಸ್ಥಳೀಯ | 0 |
ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ಏಕವಲಯ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ನಡೆಯಿತು.
Read Moreಮುರುಡೇಶ್ವರದ ನಿರ್ಮಾತೃ ದಿವಂಗತ ಆರ್.ಎನ್.ಶೆಟ್ಟಿಯವರ ಧರ್ಮಪತ್ನಿ ಸುಧಾ ಆರ್.ಎನ್.ಶೆಟ್ಟಿ ಇಂದು(ಏ.೧೧) ಸಂಜೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
Read Moreಧಾರವಾಡ ಕ್ಷೇತ್ರದಿಂದ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರರಾಗಿ ಕಣಕ್ಕೆ ಇಳಿಯುವ ಘೋಷಣೆ ಮಾಡಿದರು.
Read Moreಉತ್ತರ ಕನ್ನಡ, ಕರ್ನಾಟಕ, ಧಾರವಾಡ, ಸ್ಥಳೀಯ | 0 |
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕರೂರು ಗ್ರಾಮದ ಸಮೀಪ ಕ್ರಿಸ್ತ ಪೂರ್ವದ ಅತೀ ದೊಡ್ಡ ಬಂಡೆ ಚಿತ್ರದ ನೆಲೆ ಪತ್ತೆಯಾಗಿದೆ.
Read Moreಧಾರವಾಡ, ರಾಜಕೀಯ, ಲೋಕಸಭೆ ಚುನಾವಣೆ, ಹುಬ್ಬಳ್ಳಿ | 0 |
ಈ ಸಲ ಜನರ ಸಲುವಾಗಿ ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ನಾಯಕ ಮಂಜುನಾಥ ಸಿ. ಕುನ್ನೂರ ಹೇಳಿದರು.
Read More
