Advertisement

Category: ಬೆಂಗಳೂರು

Dolly Dhananjay/ ಸ್ಕೂಬಾ ಡೈವಿಂಗ್‌ ಮಾಡಿದ ನಟ ಡಾಲಿ ಧನಂಜಯ್‌

ಡಾಲಿ ಧನಂಜಯ (Dolly Dhananjay) ನೇತ್ರಾಣಿ ದ್ವೀಪದಲ್ಲಿ (Netrani island) ಸ್ಕೂಬ್ ಡೈವಿಂಗ್ (scuba diving) ಮಾಡುವ ಮೂಲಕ ಸಮುದ್ರದಾಳದ ಸೌಂದರ್ಯ ಸವಿದಿದ್ದಾರೆ

Read More

holidays/ ಡಿಸೆಂಬರ್‌ನಲ್ಲಿ 8 ದಿನ ಶಾಲೆಗಳಿಗೆ ರಜೆ; ಯಾಕೆ ಗೊತ್ತಾ?

ಹಬ್ಬ-ಹರಿದಿನದ ರಜೆಗಳಿಂದ ತುಂಬಿದ್ದ ನವೆಂಬರ್‌ ಅಂತ್ಯಗೊಳ್ಳುತ್ತಿದೆ.  ವಿದ್ಯಾರ್ಥಿಗಳು ಡಿಸೆಂಬರ್‌ ತಿಂಗಳ ರಜೆಯ (holidays) ಪಟ್ಟಿಯನ್ನು ಕಾಯುತ್ತಿದ್ದಾರೆ.

Read More

PDO of the Month/ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಜಯಲಕ್ಷ್ಮೀ ಭಾಜನ

ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ (PDO of the the Month) ಪ್ರಶಸ್ತಿಗೆ ಶಿರಸಿ ಇಟಗುಳಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮೀ ಬಿ. ಭಾಜನರಾಗಿದ್ದಾರೆ.

Read More

Tourism policy/ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಚರ್ಚೆ

ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ (tourism policy) ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಹಾಗೂ ಸಚಿವ ಎಚ್.ಕೆ. ಪಾಟೀಲ (HK Patil) ಬಳಿ ಚರ್ಚೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ (DK Shivakumar) ಹೇಳಿದರು.

Read More

kavyotsava/ ಶಿಕ್ಷಕಿಯ ಮನೆಯಂಗಳದಲ್ಲಿ ಕಾವ್ಯೋತ್ಸವ

ಮನೆ ಮನಗಳಲ್ಲಿ ಸಾಹಿತ್ಯದ ಕಂಪನ್ನು ಪಸರಿಸಲು ಮನೆಯಂಗಳದಲ್ಲಿ ಕಾವ್ಯೋತ್ಸವದಂತಹ (kavyotsava) ಕಾರ್ಯಕ್ರಮ ಪರಿಣಾಮಕಾರಿ ಎಂದು ಸಮಾಜ ಸೇವಕ ಬೇತಾಳ‌ ಮಹಾಲೆ ನುಡಿದರು.

Read More

Video News

Loading...
error: Content is protected !!