Advertisement

Category: ಬೆಂಗಳೂರು

ಕಾಶಿಯ ಅನುಭವಕ್ಕೆ ಅಕ್ಷರ ರೂಪ: ೮ನೇ ತರಗತಿಯ ಮನಸ್ವಿ ಶೆಟ್ಟಿ ಪುಸ್ತಕ ಲೋಕಕ್ಕೆ

ಭಟ್ಕಳ ಮೂಲದ ೧೩ ವರ್ಷದ ಮನಸ್ವಿ ಶೆಟ್ಟಿ ಅವರ ‘A Little Less Certain’ ಪುಸ್ತಕ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಕಾಶಿ ಪ್ರವಾಸದ ಅನುಭವವನ್ನು ಕೃತಿಯಲ್ಲಿ ದಾಖಲಿಸಿದ್ದಾರೆ.

Read More

ನವರಾತ್ರಿ ಹಬ್ಬಕ್ಕೆ ಬೆಂಗಳೂರು–ಕಾರವಾರ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ

ನವರಾತ್ರಿ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ–ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ. ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ ಮತ್ತು ಕಾರವಾರದಲ್ಲಿ ನಿಲುಗಡೆ.

Read More

KKPL 2026 Winner: ಚೊಚ್ಚಲ ಕೆಕೆಪಿಎಲ್ ಚಾಂಪಿಯನ್ ಆಗಿ ಉತ್ತರ ಕನ್ನಡ ಸ್ಟಾಲಿಯನ್ಸ್ ಇತಿಹಾಸ

ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL 2026) ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ ಮಂಗಳೂರು ಇಂಡಿಯನ್ಸ್ ತಂಡವನ್ನು ಮಣಿಸಿ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡ ಚಾಂಪಿಯನ್ ಆಗಿದೆ.

Read More

ದಸರಾ ಋತುವಿನಲ್ಲೇ ಬೆಂಗಳೂರು–ಕಾರವಾರ ಹಗಲು ರೈಲು ಸೇವೆ ರದ್ದು

ದಸರಾ ಪ್ರಯಾಣದ ಪೀಕ್ ಸೀಸನ್‌ನಲ್ಲಿ ಬೆಂಗಳೂರು–ಮಂಗಳೂರು ಹಾಗೂ ಬೆಂಗಳೂರು–ಕಾರವಾರ ಹಗಲು ರೈಲುಗಳ ೨೬ ಸುತ್ತು ರದ್ದು. ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸೇವೆ ಸ್ಥಗಿತ.

Read More

ಮಡಗಾಂವ್-ಮಂಗಳೂರು ವಂದೇ ಭಾರತ್ ರೈಲು ಬೆಂಗಳೂರಿಗೆ ವಿಸ್ತರಣೆ: ಉತ್ತರ ಕನ್ನಡ, ಕರಾವಳಿ ಭಾಗದ ಜನರಿಗೆ ಅನುಕೂಲ

ಮಡಗಾಂವ್–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಶವಂತಪುರದವರೆಗೆ ವಿಸ್ತರಿಸಲಾಗಿದೆ. ಮುರ್ಡೇಶ್ವರ, ಗೋಕರ್ಣ, ಕಾರವಾರ ಮಾರ್ಗವಾಗಿ ರೈಲು ಸಂಚರಿಸಲಿದೆ.

Read More

Video News

Loading...
error: Content is protected !!