Advertisement

Category: ಕರ್ನಾಟಕ

S M Krishna/ ಹಿರಿಯ ಮುತ್ಸದ್ದಿ ರಾಜಕಾರಣಿ ಎಸ್‌ ಎಂ ಕೃಷ್ಣ ಇನ್ನಿಲ್ಲ

ಮಾಜಿ ವಿದೇಶಾಂಗ ಸಚಿವ ಕರ್ನಾಟಕದ ಮಾಜಿ ಮುಖ್ಯಮಂತ್ರಿ (Former CM) ಎಸ್​ಎಂ ಕೃಷ್ಣ (S M Krishna) ಇಂದು (ಡಿಸೆಂಬರ್​ ೧೦) ನಸುಕಿನ ಜಾವ ೨.೩೦ರ ಸುಮಾರಿಗೆ ನಿಧನರಾದರು.

Read More

Journalist/ ರಾಧಾಕೃಷ್ಣ ಭಟ್ ಸನ್ಮಾನ ನಾಳೆ

ಕಳೆದ ಮೂರು ದಶಕಗಳಿಂದ ಪತ್ರಕರ್ತರಾಗಿ (journalist) ಸೇವೆ ಸಲ್ಲಿಸುತ್ತಿರುವ ರಾಧಾಕೃಷ್ಣ ಭಟ್ಟ ಇವರನ್ನು ಅಖಿಲ ಹವ್ಯಕ (Havyaka) ಮಹಾಸಭಾದ ವತಿಯಿಂದ ಸನ್ಮಾನಿಸಲಾಗುತ್ತಿದೆ.

Read More

Krishna Byre Gowda/ ಆಂದೋಲನ ಮಾದರಿಯಲ್ಲಿ ಬಗರಹುಕುಂ ಅರ್ಜಿ ವಿಲೇವಾರಿ

ಬಗರ್‌ಹುಕುಂ ಅರ್ಜಿಗಳನ್ನು ಆರು ತಿಂಗಳಲ್ಲಿ ಆಂದೋಲನ ಮಾದರಿಯಲ್ಲಿ ವಿಲೇವಾರಿ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ತಿಳಿಸಿದರು.

Read More

bubble baby/ ಉ.ಕ. ಜಿಲ್ಲೆಯ ಮಗುವಿಗೆ ಅಸ್ಥಿಮಜ್ಜೆ ಕಸಿ

ಬಬಲ್ ಬೇಬಿ ಸಿಂಡ್ರೋಮ್ (bubble baby syndrome) ಹೊಂದಿರುವ ಎರಡು ತಿಂಗಳ ಬಾಲಕಿಯು ಸಂಬಂಧವಿಲ್ಲದ ದಾನಿಯಿಂದ ಅಸ್ಥಿಮಜ್ಜೆ ಕಸಿಗೆ ಒಳಗಾಗಿದ್ದಾಳೆ.

Read More

Video News

Loading...
error: Content is protected !!