Category: ಸ್ಥಳೀಯ

missing/ ಅಳ್ವೆಕೋಡಿ ಬಂದರಿನಲ್ಲಿ ಕಾರು ಪತ್ತೆ; ವ್ಯಕ್ತಿ ನಾಪತ್ತೆ

ಮನೆಯಿಂದ ಎಲ್ಲಿಯೋ ಹೋದವರು ಇಲ್ಲಿನ ಅಳ್ವೆಕೋಡಿ ಬಂದರಿನಲ್ಲಿ ಕಾರು ಬಿಟ್ಟು ನಾಪತ್ತೆಯಾಗಿರುವ ಬಗ್ಗೆ(missing) ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

money doubling fraud/ ಭಟ್ಕಳದ ವ್ಯಕ್ತಿ ವಿರುದ್ಧ ಹಣ ಡಬ್ಲಿಂಗ್‌ ವಂಚನೆ ಆರೋಪ

ಹಣವನ್ನು ಡಬ್ಲಿಂಗ್‌ ಮಾಡಿಕೊಡುತ್ತೇನೆಂದು ಹೆಳಿಕೊಂಡು ಮೋಸ ಮಾಡಿರುವ (money doubling fraud) ಬಗ್ಗೆ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

police operation/ ಭಟ್ಕಳ ಪೊಲೀಸರ ಕಾರ್ಯಾಚರಣೆ; ಐವರು ವಶಕ್ಕೆ

ವಿಶೇಷ ಕಾರ್ಯಾಚರಣೆ ನಡೆಸಿದ ಭಟ್ಕಳ ಶಹರ ಠಾಣೆ ಪೊಲೀಸರು (police operation), ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆ ಐವರನ್ನು ಐವರನ್ನು ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

Read More

Police raid/ ಅರಣ್ಯದಲ್ಲಿ ಮೂವರು ಸಿಕ್ಕಿಬಿದ್ದರು; ಆರು ಜನ ಪರಾರಿ

ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಜುಗಾರಾಟ ಅಂದರ್-ಬಾಹರ್ ಆಡುತ್ತಿದ್ದ ವೇಳೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ (Police raid) ೯ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

Video News

Loading...
error: Content is protected !!