Category: ಸ್ಥಳೀಯ

Punit Rajkumar/ ಅಪ್ಪು ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ

ಪುನೀತ್‌ ರಾಜ್‌ಕುಮಾರ್‌ (Punit Rajkumar) ಅವರ 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಉಚಿತ ಅನ್ನದಾನ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 

Read More

Protest/ ಗೋ ಸಾಗಾಟ ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನೆ

ಪೊಲೀಸ್ ಚೆಕ್‌ಪೋಸ್ಟ್‌ಗಳಲ್ಲಿ ಅನುಮಾನಾಸ್ಪದ ವಾಹನಗಳ ಹೆಚ್ಚಿನ ತಪಾಸಣೆ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಭಟ್ಕಳದಲ್ಲಿ ಪ್ರತಿಭಟನೆ (Protest) ನಡೆಸಿತು.

Read More

case registered/ ಹಾಸಿಗೆಯಡಿಯಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವು

ಹಾಸಿಗೆಯ ಅಡಿಯಲ್ಲಿ ಇಟ್ಟಿದ್ದ ೪.೫೦ ಲಕ್ಷ ರೂ. ಮೌಲ್ಯದ ಚಿನ್ನಾಭರಣಳುವಾಗಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ (case registered).

Read More

Holi/ ಭಟ್ಕಳದಲ್ಲಿ “ಆಮ್ಗೆಲ್‌ ಹೋಳಿ” ಸಂಭ್ರಮ

ಜಿಎಸ್‌ಬಿ (GSB) ಮಹಿಳಾ ವೃಂದ ಹಾಗೂ ಜಿಎಸ್‌ಎಸ್ ಭಟ್ಕಳ ವತಿಯಿಂದ ಸಮಾಜ ಬಾಂಧವರಿಗಾಗಿ ವಡೇರ ಮಠದ ಕಂಪೌಡಿನಲ್ಲಿ ಭಾನುವಾರ ಆಮ್ಗೆಲ್ ಹೋಳಿ (Holi) ಎರ್ಪಡಿಸಲಾಗಿತ್ತು. 

Read More

police raid/ ಗರ್‌ ಗರ್‌ ಮಂಡ್ಲ ಆಡುತ್ತಿದ್ದ ೨೬ ಜನರ ವಿರುದ್ಧ ಪ್ರಕರಣ

ಗರ್‌ ಗರ್‌ ಮಂಡ್ಲ ಜೂಗಾರಾಟ ಆಡುತ್ತಿದ್ದಾಗ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ್ದು (police raid), ೨೬ ಜನರ ವಿರುದ್ಧ ಪ್ರಕರಣ (complaint) ದಾಖಲಾಗಿದೆ. 

Read More

Video News

Loading...
error: Content is protected !!