Category: ಸ್ಥಳೀಯ

Sodigadde Album/ ಶ್ರೀ ಮಹಾಸತಿ ಅಮ್ಮನವರ ಭಕ್ತಿಗೀತೆ ಅಲ್ಬಮ್ ಬಿಡುಗಡೆ

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಭಟ್ಕಳದ ಸೋಡಿಗದ್ದೆ ಮಹಾಸತಿ ಜಾತ್ರೆಯಲ್ಲಿ ಶ್ರೀ ಮಹಾಸತಿ ಅಮ್ಮನವರ ಭಕ್ತಿಗೀತೆ ಅಲ್ಬಮ್ (Sodigadde Album) ಬಿಡುಗಡೆಗೊಂಡಿತು.

Read More

Republic Day/ ಭಟ್ಕಳದಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಭಟ್ಕಳ (Bhatkal) ತಾಲೂಕು ಕ್ರೀಡಾಂಗಣದಲ್ಲಿ ನಡೆದ ೭೬ನೇ ವರ್ಷದ ಗಣರಾಜ್ಯೋತ್ಸವದ (Republic Day) ಧ್ವಜಾರೋಹಣವನ್ನು ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ನೆರವೇರಿಸಿದರು.

Read More

Three Arrest/ ಭಟ್ಕಳದ ಓರ್ವ ಸಹಿತ ಮೂವರ ಬಂಧನ

Three arrest/ ಬ್ರಹ್ಮಾವರ ತಾಲೂಕಿನ ವಂಡಾರು ಬಳಿ ವನ್ಯಜೀವಿಗಳ ಬೇಟೆಗೆ ಯತ್ನಿಸಿದ ಭಟ್ಕಳ ಮತ್ತು ಶಿರೂರು ಮೂಲದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

Read More

Kumbh Mela/ ಪ್ರಯಾಗರಾಜ್‌ಗೆ ತೆರಳಿದ ಕಾಸ್ಮುಡಿ ಕುಟುಂಬ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ (Kumbh Mela) ಭಟ್ಕಳದ ಕಾಸ್ಮುಡಿ ಕುಟುಂಬ ನೇತೃತ್ವದಲ್ಲಿ ಒಟ್ಟು ೨೭ ಮಂದಿ ಪ್ರಯಾಣ ಬೆಳಸಿದ್ದಾರೆ.

Read More

Murudeshwar/ ನೇಣು ಬಿಗಿದುಕೊಂಡು ಸಾವಿಗೆ ಶರಣಾದ

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರುಡೇಶ್ವರ (Murudeshwar) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!