Category: ಸ್ಥಳೀಯ

Notary/ ಹಿರಿಯ ನ್ಯಾಯವಾದಿ, ನೋಟರಿ ಶ್ರೇಷ್ಠಿ ನಿಧನ

ಬಾರ್ ಅಸೋಶಿಯೇಶನ್ ಭಟ್ಕಳದ ಹಿರಿಯ ಸದಸ್ಯ, ನ್ಯಾಯವಾದಿ ಹಾಗೂ ನೋಟರಿ (Notary) ಆರ್.ಆರ್. ಶ್ರೇಷ್ಠಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

Read More

online fraud/ ಭಟ್ಕಳದಲ್ಲಿ ಆನ್‌ಲೈನ್‌ ವಂಚನೆ; ೧ ಲಕ್ಷ ರೂ. ಗೋತಾ

ಬ್ಯಾಟರಿ ಮಾರಾಟ ನೆಪದಲ್ಲಿ ಲಿಂಕ್‌ ಕಳುಹಿಸಿ ೧ ಲಕ್ಷ ರೂ. ವಂಚನೆ ಮಾಡಿರುವ (online fraud) ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Durgaparameshwari/ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಹೋರಾತ್ರಿ ಭಜನೆ

ಭಟ್ಕಳ (Bhatkal) ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ (Durgaparameshwari) ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಅಮವಾಸ್ಯೆಯಂದು ನಡಯುವ ಆಹೋರಾತ್ರಿ ಭಜನಾ (Bhajan) ಕಾರ್ಯಕ್ರಮಕ್ಕೆ ದೇವಸ್ಥಾನದ ಅರ್ಚಕ ವೇ.ಮೂ. ಮಂಜುನಾಥ ವಾಸುದೇವ ಭಟ್ಟ ದೀಪ ಬೆಳಗುವುದರೊಂದಿಗೆ ಚಾಲನೆ ನೀಡಿದರು.

Read More

Video News

Loading...
error: Content is protected !!