Category: ಸ್ಥಳೀಯ

Mankal Vaidya/ ಸಾರ್ವಜನಿಕರಿಗೆ‌ ನಿರ್ಬಂಧ; ಸಚಿವ ಮಂಕಾಳ ವೈದ್ಯ ಪರಿಶೀಲನೆ

ಭಟ್ಕಳದ ಪೊಲೀಸ್ ವಸತಿಗೃಹಕ್ಕೆ ತೆರಳುವ ರಸ್ತೆಯನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಸಚಿವ ಮಂಕಾಳ ವೈದ್ಯ (Mankal Vaidya) ಭೇಟಿ ನೀಡಿ ಪರಿಶೀಲಿಸಿದರು.

Read More

Candle protest/ ಕೋಲ್ಕತ್ತಾ ಘಟನೆ ಖಂಡಿಸಿ ‘ಮೊಂಬತ್ತಿ’ ಪ್ರತಿಭಟನೆ

ಕೋಲ್ಕತ್ತಾದ ಘಟನೆ ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಘಟಕ ಮೊಂಬತ್ತಿ ಹಚ್ಚಿ ಭಟ್ಕಳದ ಮುಠ್ಠಳ್ಳಿಯ ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು (candle protest).

Read More

Protest/ ಬಾಂಗ್ಲಾ ಹಿಂಸಾಚಾರ ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನೆ

ಬಾಂಗ್ಲಾದೇಶದಲ್ಲಿ  ಹಿಂಸಾಚಾರ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಭಟ್ಕಳದಲ್ಲಿ ಪ್ರತಿಭಟನಾ ಮೆರವಣಿಗೆ (protest) ನಡೆಯಿತು.

Read More

Doctors protest/ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಖಂಡಿಸಿ ಪ್ರತಿಭಟನೆ

ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಕೃತ್ಯದ ವಿರುದ್ಧ ಭಟ್ಕಳದಲ್ಲಿ ವೈದ್ಯರಿಂದ ಪ್ರತಿಭಟನೆ (Doctors protest) ನಡೆಯಿತು.

Read More

Train cancelled/ ಬೆಂಗಳೂರಿನಿಂದ ಬಂದ ಕರಾವಳಿಗರಿಗೆ ಶಾಕಿಂಗ್ ನ್ಯೂಸ್

ರಜೆ ಮುಗಿಸಿ ಬೆಂಗಳೂರಿಗೆ ತೆರಳಲು ರೈಲ್ವೆ ಮುಂಗಡ ಟಿಕೆಟ್ ಪಡೆದವರು ಪರದಾಡುವಂತಾಗಿದೆ. ಗುಡ್ಡಕುಸಿತದಿಂದ ಮತ್ತೆ ರೈಲು ಸಂಚಾರ ಸ್ಥಗಿತವಾಗಿದೆ (train cancelled).

Read More

Video News

Loading...
error: Content is protected !!