Popular Prakashana/ ಭಟ್ಕಳದಿಂದ ಮುಂಬೈಗೆ ತೆರಳಿ ಕಟ್ಟಿದ ಸಂಸ್ಥೆಗೆ ನೂರು ವರ್ಷ
ಮುಂಬೈನ ಪ್ರಸಿದ್ಧ ಪಾಪ್ಯುಲರ್ ಪ್ರಕಾಶನ (Popular Prakashana) ಸಂಸ್ಥೆ ಶತಮಾನೋತ್ಸವ ಆಚರಿಸುತ್ತಿದೆ. ಅಂದಹಾಗೆ, ದೂರದ ಮುಂಬೈನಲ್ಲಿ ಇರುವ ಈ ಸಂಸ್ಥೆಗೂ ಭಟ್ಕಳಕ್ಕೂ ನಂಟಿದೆ.
Read Moreಉತ್ತರ ಕನ್ನಡ, ದೇಶ/ವಿದೇಶ, ಸ್ಥಳೀಯ | 0 |
ಮುಂಬೈನ ಪ್ರಸಿದ್ಧ ಪಾಪ್ಯುಲರ್ ಪ್ರಕಾಶನ (Popular Prakashana) ಸಂಸ್ಥೆ ಶತಮಾನೋತ್ಸವ ಆಚರಿಸುತ್ತಿದೆ. ಅಂದಹಾಗೆ, ದೂರದ ಮುಂಬೈನಲ್ಲಿ ಇರುವ ಈ ಸಂಸ್ಥೆಗೂ ಭಟ್ಕಳಕ್ಕೂ ನಂಟಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಜನನಿಬಿಡ ಸ್ಥಳದಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಶಂಕಾಸ್ಪದ ಕಾರು(Suspected Car) ನಿಂತುಕೊಂಡಿದ್ದು, ಜನರಲ್ಲಿ ಆತಂಕ(anxiety) ಮನೆಮಾಡಿದೆ.
Read Moreಭಟ್ಕಳದ ಕೃಷಿ ಇಲಾಖೆಯು ೨೦೨೪-೨೫ನೇ ಸಾಲಿನ ಕೃಷಿ ಪ್ರಶಸ್ತಿ (Agricultural award)ಗೆ ತಾಲೂಕಿನ ಭತ್ತ ಬೆಳೆದ ಅರ್ಹ ರೈತರಿಂದ ಅರ್ಜಿ(application) ಆಹ್ವಾನಿಸಿದೆ.
Read Moreಉತ್ತರ ಕನ್ನಡ, ಕರ್ನಾಟಕ, ದಕ್ಷಿಣ ಕನ್ನಡ, ಸ್ಥಳೀಯ | 0 |
ಶ್ರೀ ಚಿತ್ರಾಪುರ ಮಠದ ಪೀಠಾಧಿಪತಿಗಳಾಗಿರುವ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ (Chitrapura Shri) ಅವರ ೨೮ನೇ ವರ್ಷದ ಚಾತುರ್ಮಾಸ್ಯ ವ್ರತದ ಆಚರಣೆಯು ಆರಂಭಗೊಂಡಿದೆ.
Read Moreಉತ್ತರ ಕನ್ನಡ, ಕರ್ನಾಟಕ, ದಕ್ಷಿಣ ಕನ್ನಡ, ಸ್ಥಳೀಯ | 0 |
ಅನನ್ಯ ಚಿಂತನೆ, ಭಗವಂತನಲ್ಲಿ ಶರಣಾಗತಿಯಿಂದ ಮಾತ್ರ ನಾವು ಆಧ್ಯಾತ್ಮದತ್ತ ಹೋಗಬಹುದು. ಆಗ ಮಾತ್ರ ಭಗವಂತನ ಸಾಕ್ಷಾತ್ಕಾರ ಲಭ್ಯವಾಗುವುದು ಎಂದು ಉಜಿರೆಯ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahmanand Shri) ಹೇಳಿದರು.
Read More