ಡಾ.ಟಿ.ಟಿ.ಹೆಗಡೆಯವರ ಜನ್ಮದಿನೋತ್ಸವ ಆಚರಣೆ
ಕುಮಟಾದ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದ ದಿ. ಡಾ.ಟಿ.ಟಿ.ಹೆಗಡೆಯವರ ಜನ್ಮ ದಿನೋತ್ಸವವನ್ನು ಸಂಘದ ಆಡಳಿತ ಮಂಡಳಿಯವರು ಭಾವಪೂರ್ಣವಾಗಿ ಆಚರಿಸಿದರು.
Read Moreಕುಮಟಾದ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದ ದಿ. ಡಾ.ಟಿ.ಟಿ.ಹೆಗಡೆಯವರ ಜನ್ಮ ದಿನೋತ್ಸವವನ್ನು ಸಂಘದ ಆಡಳಿತ ಮಂಡಳಿಯವರು ಭಾವಪೂರ್ಣವಾಗಿ ಆಚರಿಸಿದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಹೆಬಳೆ ಹೆರ್ತಾರ ನಿವಾಸಿ ಕಲ್ಪನಾ ಮಾಸ್ತಿ ಮೊಗೇರ ಮೇ ತಿಂಗಳಿನಲ್ಲಿ ನಡೆದ ರಾಷ್ಟ್ರೀಯ ಚಾರ್ಟರ್ಡ್ ಅಕೌಂಟಂಟ್ (ಸಿ.ಎ.) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದ ಬಿಎ ಪತ್ರಿಕೋದ್ಯಮ ತಂಡ ಬಾನುಲಿಗ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪ್ರತಿಷ್ಠಿತ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಇಂದು(ಜುಲೈ ೧೨) ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ನಡೆದುಕೊಂಡು ಹೋಗುತ್ತಿದ್ದ ಭಟ್ಕಳದ ಹುರುಳಿಸಾಲ ಮಹಿಳೆಗೆ ಕಾರು ಡಿಕ್ಕಿಯಾಗಿ ಗಾಯಗೊಂಡ ಘಟನೆ ಭಟ್ಕಳ ಶಹರದ ಸಂಶುದ್ದೀನ್ ವೃತ್ತದ ಬಳಿ ನಡೆದಿದೆ.
Read More

