Advertisement

Category: ಸ್ಥಳೀಯ

ತುಂಬಿ ತುಳುಕುತ್ತಿದೆ ಭಟ್ಕಳದ ಭೀಮಾನದಿಯ ಕಡವಿನಕಟ್ಟೆ ಜಲಾಶಯ

ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಭಟ್ಕಳ ತಾಲೂಕಿನ ಭೀಮಾ ನದಿಯ ಕಡವಿನಕಟ್ಟೆ ಜಲಾಶಯ ತುಂಬಿ ತುಳುಕುತ್ತಿದೆ.

Read More

ದೇವಸ್ಥಾನದಲ್ಲಿ ದೈವತ್ವಕ್ಕೆ ಹೆಚ್ಚಿನ ಮಹತ್ವ : ಪರ್ತಗಾಳಿ ಜೀವೋತ್ತಮ ಮಠಾಧೀಶ

ಗಾಳಿ ಎಲ್ಲ ಕಡೆ ಇದ್ದರೂ ತಿರುಗುವ ಫ್ಯಾನ್ ಗಾಳಿಗೆ ಹೆಚ್ಚಿನ ಶಕ್ತಿ ಇರುವಂತೆ ದೇವಸ್ಥಾನದಲ್ಲಿ ದೈವತ್ವಕ್ಕೆ ಹೆಚ್ಚಿನ ಮಹತ್ವ ಇದೆ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

Read More

‘ನಮ್ಮ ಕ್ಲಿನಿಕ್’ ಜಾಲಿಯಲ್ಲಿ ಉದ್ಘಾಟಿಸಿದ ಸಚಿವ ಮಂಕಾಳ ವೈದ್ಯ

ಭಟ್ಕಳ ತಾಲೂಕಿನ ಜಾಲಿ ಕೋಸ್ಟಲ್ ಐಸ್ ಪ್ಲಾಂಟ್ ಸಮೀಪ ನೂತನ ‘ನಮ್ಮ ಕ್ಲಿನಿಕ್’ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು.

Read More

Video News

Loading...
error: Content is protected !!