ಕಾಲು ನೋವಿಗೆ ಚಿಕಿತ್ಸೆ ಪಡೆದ ಮಹಿಳೆ ಸಾವು
ಭಟ್ಕಳದ ಖಾಸಗಿ ಕ್ಲಿನಿಕ್ವೊಂದರಲ್ಲಿ ಕಾಲು ನೋವಿಗೆ ಚಿಕಿತ್ಸೆ ಪಡೆದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಖಾಸಗಿ ಕ್ಲಿನಿಕ್ವೊಂದರಲ್ಲಿ ಕಾಲು ನೋವಿಗೆ ಚಿಕಿತ್ಸೆ ಪಡೆದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಕಡವಿನಕಟ್ಟೆ, ಕಂಡೆಕೊಡ್ಲು, ವೆಂಕಟಾಪುರ ಪ್ರದೇಶದ ಅಭಿವೃದ್ದಿಯ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
Read Moreಉಡುಪಿ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಮುರ್ಡೇಶ್ವರದ ನಿವಾಸಿ ಸ್ಫೂರ್ತಿ ಎಸ್. ಅಡಿಗಳ್ ಅವರಿಗೆ ಪ್ರತಿಷ್ಠಿತ ಮಣಿಪಾಲ ಯುನಿವರ್ಸಿಟಿ ಆಫ್ ಹೈಯರ್ ಎಜ್ಯುಕೇಶನ್ನಿಂದ “ಬಯೋಫಟೋನಿಕ್ಸ” (Biophotonics ) ಪ್ರಬಂಧಕ್ಕೆ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ದಾಂಡೇಲಿ, ಸ್ಥಳೀಯ | 0 |
೭ ತಿಂಗಳ ಮಗು ಅಪಹರಣವಾಗಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ಮಗುವಿನ ತಂದೆ, ದಾಂಡೇಲಿ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಪ್ರಖ್ಯಾತ ಐಸಿಎಸ್ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್ ಅವಾರ್ಡ್ಸ್ ಕೊಡಮಾಡುವ ೨೦೨೪ನೇ ಸಾಲಿಗೆ “ಮೋಸ್ಟ್ ಇನ್ನೋವೇಟಿವ್ ಶಾಲೆ” ಎಂಬ ಪ್ರಶಸ್ತಿಗೆ ಭಾಜನವಾಗಿದೆ.
Read More

