Advertisement

Category: ಸ್ಥಳೀಯ

ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವ ಸಂಪನ್ನ

ಭಟ್ಕಳದ ಗ್ರಾಮದೇವ ಶ್ರೀ ಚನ್ನಪಟ್ಟಣ ಹನುಮಂತ ದೇವರ ರಥೋತ್ಸವವು ಬುಧವಾರದಂದು ರಾಮನವಮಿಯ ಪರ್ವಕಾಲದಲ್ಲಿ ಭಕ್ತರ ಹರ್ಷೋದ್ಘಾರಗಳೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು.

Read More

ತಿಂಗಳ ಬೆಳಕು – ಹಿರಿಯ ಸಾಹಿತಿ ವಿ.ಗ.ನಾಯಕರ ವಿಮರ್ಶೆ

“ತಿಂಗಳ ಬೆಳಕು” – ಭಟ್ಕಳದ ಭಾವಕವಿ ಉಮೇಶ ಮುಂಡಳ್ಳಿ ಅವರ ಕವನ ಸಂಕಲನ. ಈ ಕೃತಿಯ ಬಗ್ಗೆ  ಹಿರಿಯ ಸಾಹಿತಿ ವಿ.ಗ.ನಾಯಕ ಪುಟ್ಟ ವಿಮರ್ಶೆ ಮಾಡಿ ಅವರನ್ನು ಹುರಿದುಂಬಿಸಿದ್ದಾರೆ.

Read More

ಅತ್ಯಾಚಾರ ಆರೋಪಿ ಬಂಧನ

ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುರುಡೇಶ್ವರದ ಗಣೇಶ ಹರಿಕಾಂತ ಬಂಧನವಾಗಿದೆ. ಮುರ್ಡೇಶ್ವರ ಪೊಲೀಸರು ಮಹಾರಾಷ್ಟ್ರದ ಪಂಢರಾಪುರದಲ್ಲಿ ವಶಕ್ಕೆ ಪಡೆದಿದ್ದಾರೆ.

Read More

Video News

Loading...
error: Content is protected !!