Advertisement

Category: ಸ್ಥಳೀಯ

ಅಪಘಾತ-ಅವಘಡ ಸುದ್ದಿಗಳು : ಎಲ್ಲೆಲ್ಲಿ ಏನೇನು ?

ನಿನ್ನೆ(ಮಾ.೫) ಹಲವರಿಗೆ ಅಶುಭ ಶುಕ್ರವಾರ ಆಗಿತ್ತು. ಭಟ್ಕಳ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಹಲೆವೆಡೆ ಶುಕ್ರವಾರ ಅವಘಡಗಳು ಸಂಭವಿಸಿವೆ.

Read More

ಬಿಜೆಪಿ ಸರ್ಕಾರದ ಒಂದು ಅಭಿವೃದ್ಧಿ ತೋರಿಸಲಿ : ಕಾಗೇರಿಗೆ ಮಂಕಾಳ ತಿರುಗೇಟು

ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದಾದರೂ ಹೇಳಿಕೊಳ್ಳುವ ಒಂದು ಅಭಿವೃದ್ಧಿ ಕಾರ್ಯ ಆಗಿದ್ದಿದ್ದರೆ ಕಾಗೇರಿ ತೋರಿಸಲಿ ಎಂದು ಸಚಿವ ಮಂಕಾಳ ವೈದ್ಯ ತಿರುಗೇಟು ನೀಡಿದ್ದಾರೆ.

Read More

ಗುದ್ದಲಿ ಪೂಜೆ ಮಾಡುತ್ತಿರುವ ಮಂಕಾಳ ವೈದ್ಯ : ಕಾಗೇರಿ ಲೇವಡಿ

ಉಸ್ತುವಾರಿ ಸಚಿವರು ಬಿಜೆಪಿ ಸರಕಾರ ಮಂಜೂರಿ ಮಾಡಿದ ಕಾಮಗಾರಿಗಳ ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ ಮಾಡಿದ್ದಾರೆ.

Read More

ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ

ಭಟ್ಕಳದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು(ಏ.೫) ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಚುನಾವಣೆಯ ಪೂರ್ವ ತಯಾರಿ ಬಗ್ಗೆ  ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಯಿತು.

Read More

ಬಿಜೆಪಿಗೆ ದೇಶದಲ್ಲಿ ಒಳ್ಳೆಯ ವಾತಾವರಣ : ಮಾಜಿ ಸಚಿವ ಶಿವಾನಂದ ನಾಯ್ಕ

ಬಿಜೆಪಿಗೆ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ. ಮೋದಿ ಅವರು ದೇಶಕ್ಕೆ ಮಾತ್ರ ನಾಯಕರಾಗದೇ ವಿಶ್ವ ನಾಯಕರಾಗಿರುವುದು ನಮ್ಮ ಸುದೈವ ಎಂದು ಮಾಜಿ ಸಚಿವ ಶಿವಾನಂದ ನಾಯ್ಕ ಹೇಳಿದರು.

Read More

Video News

Loading...
error: Content is protected !!