ಶ್ರೀ ನಾಗಬನ ದೇವಸ್ಥಾನದ ವರ್ಧಂತಿ ಮಹೋತ್ಸವ ಏ.೪ರಂದು
ಭಟ್ಕಳ : ತಾಲೂಕಿನ ಮಾವಿನಕುರ್ವೆ ಬಂದರದಲ್ಲಿರುವ ಶ್ರೀ ನಾಗಬನ ದೇವಸ್ಥಾನದ ೧೩ನೇ ವರ್ಷದ ವರ್ಧಂತಿ ಮಹೋತ್ಸವ ಏ.೪ರಂದು ಗುರುವಾರ ಜರುಗಲಿದೆ.
Read Moreಭಟ್ಕಳ : ತಾಲೂಕಿನ ಮಾವಿನಕುರ್ವೆ ಬಂದರದಲ್ಲಿರುವ ಶ್ರೀ ನಾಗಬನ ದೇವಸ್ಥಾನದ ೧೩ನೇ ವರ್ಷದ ವರ್ಧಂತಿ ಮಹೋತ್ಸವ ಏ.೪ರಂದು ಗುರುವಾರ ಜರುಗಲಿದೆ.
Read Moreಭಟ್ಕಳ : ಟ್ಯಾಕ್ಸಿ ಚಾಲಕ ಮಾಲಕ ಸಂಘದ ಸದಸ್ಯರೋರ್ವರ ಅನಾರೋಗ್ಯ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ತುರ್ತು ಧನಸಹಾಯ...
Read Moreಹಿಂದೂ ಕಾರ್ಯಕರ್ತ, ಹನುಮಾನ ನಗರದ ಶ್ರೀನಿವಾಸ ನಾಯ್ಕ ವಿರುದ್ಧ ಗಡಿಪಾರು ಕೇಸು ದಾಖಲಿಸಿದ್ದನ್ನು ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ತೀವ್ರವಾಗಿ ಖಂಡಿಸಿದೆ.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಸರ್ಕಾರದ ಹಿಂದೂ ವಿರೋಧಿ ನೀತಿಯಯ ಭಾಗವಾಗಿ ಭಟ್ಕಳದ ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಮೇಲೆ ಗಡಿಪಾರು ಕೇಸು ದಾಖಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಹಿಂದು ಕಾರ್ಯಕರ್ತ ಹನುಮಾನ್ ನಗರದ ಶ್ರೀನಿವಾಸ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
Read More

