Advertisement

Category: ಅಪರಾಧ

Life threat/ ಜೀವಕ್ಕೆ ಆಪತ್ತು ತಂದ ಅತಿವೇಗದ ಚಾಲನೆ

ಅತಿವೇಗದ ಚಾಲನೆಯ ಸ್ವಯಂತಕೃತ ಅಪರಾಧದಿಂದ ಓಮಿನಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯ ಮೃತಪಟ್ಟಿದ್ದಾನೆ (Life threat).

Read More

Cyclist injured / ಕಾರು ಡಿಕ್ಕಿಯಾಗಿ ಸೈಕಲ್‌ ಸವಾರಗೆ ಗಾಯ

ಕಾರು ಡಿಕ್ಕಿಯಾಗಿ ಸೈಕಲ್‌ ಸವಾರ ಗಾಯಗೊಂಡ (Cyclist injured ) ಘಟನೆ ಕುಮಟಾ ತಾಲೂಕಿನ ದಿವಗಿಯ ಹರ್ಕಡೆ ಕ್ರಾಸ್‌ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Read More

house theft/ ಹಾಡಹಗಲೇ ಲಕ್ಷಾಂತರ ರೂ. ಚಿನ್ನಾಭರಣ, ನಗದು ಕಳವು

ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ೫೦ ಸಾವಿರ ರೂ. ನಗದು ಕಳವು ಮಾಡಿ (house theft) ಪರಾರಿಯಾಗಿದ್ದಾರೆ.

Read More

Fisherman died/ಮತ್ತೊಬ್ಬ ಮೀನುಗಾರ ಸಾವು; ಹೆಚ್ಚುತ್ತಿರುವ ಪ್ರಕರಣ

ಮೀನುಗಾರಿಕೆಗೆ (fishing) ತೆರಳಿದ್ದಾಗ ಮೀನುಗಾರರು ಸಮುದ್ರದಲ್ಲಿ ಬಿದ್ದು ಸಾವನ್ನಪ್ಪಿದ (fisherman died) ಘಟನೆಗಳು ಭಟ್ಕಳ ತಾಲೂಕಿನಲ್ಲಿ ಹೆಚ್ಚುತ್ತಿವೆ.

Read More

Video News

Loading...
error: Content is protected !!