Case registered/ ಕಸ ತೆಗೆಯಲು ಹೋಗಿದ್ದಕ್ಕೆ ಹಲ್ಲೆ, ಕೊಲೆ ಬೆದರಿಕೆ
ಪಕ್ಕದ ಮನೆಯವರು ಮನೆಯೆದುರಿನ ರಸ್ತೆ ಮೇಲೆ ಎಸೆದಿದ್ದ ಕಸವನ್ನು ತೆಗೆಯಲು ಹೋದ ವ್ಯಕ್ತಿಗೆ ಕಸ ಎಸೆದವರೇ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ (case registered).
Read More

