Advertisement

Category: ಅಪರಾಧ

Arrest of bandits/ ಕಾಡಿನಲ್ಲಿ ಅಟ್ಟಾಡಿಸಿ ಡಕಾಯಿತರ ಬಂಧನ

ಗೋವಾ -ಕರ್ನಾಟಕ ಗಡಿಯ ಅನಮೋಡ ಚೆಕ್ ಪೋಸ್ಟ್ ಸಮೀಪ ಡಕಾಯಿತರ ತಂಡದ ಇಬ್ಬರನ್ನು ಕಾಡಿನಲ್ಲಿ ಅಟ್ಟಾಡಿಸಿ ಪೊಲೀಸರು ಬಂಧಿಸಿದ್ದಾರೆ(Arrest of bandits).

Read More

Obstruction/ ಗಡಿ ಹದ್ದುಬಸ್ತ್ ಸರ್ವೆಗೆ ಹೋದವನ ಮೇಲೆ ಹಲ್ಲೆ

ಗಡಿ ಹದ್ದುಬಸ್ತ್ ಸರ್ವೆಗೆ ಹೋದವನ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ(obstruction) ಘಟನೆ ಭಟ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ.

Read More

Child died/ ಬಾವಿಗೆ ಬಿದ್ದು ಮಗು ದುರ್ಮರಣ

ಮನೆಯಂಗಳದಲ್ಲಿ ಆಟ ಆಡುತ್ತಿದ್ದಾಗ ಬಾವಿಗೆ ಬಿದ್ದು ಬಾಲಕ ಮೃತಪಟ್ಟ(child died) ದಾರುಣ ಘಟನೆ ಹೊನ್ನಾವರ ತಾಲೂಕಿನ ಕರ್ಕಿಕೋಡಿಯಲ್ಲಿ ಇಂದು (ಜುಲೈ ೨೫) ನಡೆದಿದೆ.

Read More

Police raid/ ಕಾರಾಗೃಹದಲ್ಲಿ ಪತ್ತೆಯಾಯ್ತು ಗಾಂಜಾ, ಡ್ರಗ್ಸ್, ಮೊಬೈಲ್

ಮಂಗಳೂರಿನ ಕೋಡಿಯಲ್ ಬೈಲಿನಲ್ಲಿರುವ ಜಿಲ್ಲಾ ಕಾರಾಗೃಹದ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ (police raid) ನಡೆಸಿದ್ದಾರೆ.

Read More

Video News

Loading...
error: Content is protected !!