Advertisement

Category: ಅಪರಾಧ

Bhatkal news/ ಕಡವೆ ಬೇಟೆಯಾಡಿದ ಅಪರಿಚಿತರು

Bhatkal news: ಗರ್ಭಿಣಿ ಕಡವೆಯೊಂದನ್ನು ಬೇಟೆಯಾಡಿ ತಲೆ ಹಾಗೂ ಹೊಟ್ಟೆಯಲ್ಲಿದ್ದ ಎರಡು ಭ್ರೂಣವನ್ನು ಸ್ಥಳದಲ್ಲಿ ಬಿಟ್ಟು ಮಾಂಸ ಸಾಗಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Read More

child marriage/ ಕಾರವಾರದ ಮಹಿಳೆ ಸಹಿತ ಐವರ ವಿರುದ್ಧ ಪ್ರಕರಣ

ಬಾಲ್ಯವಿವಾಹ (Child Marriage) ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಂಡಾ ಪೊಲೀಸರು ನಿನ್ನೆ ಗುರುವಾರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

Read More

Bhatkal/ ಅಜ್ಞಾತ ಸ್ಥಳದಲ್ಲಿ ಗೋವಿನ ಅವಶೇಷಗಳು ಪತ್ತೆ

ಯಾರೋ ದುಷ್ಕರ್ಮಿಗಳು ಗೋವನ್ನು ವಧೆ ಮಾಡಿ ತಲೆ ಮತ್ತು ಚರ್ಮವನ್ನು ಬಿಟ್ಟು ಮಾಂಸ ಸಾಗಾಟ ಮಾಡಿಕೊಂಡು ಹೋಗಿರುವ ಘಟನೆ ಭಟ್ಕಳ (Bhatkal)ದಲ್ಲಿ ನಡೆದಿದೆ.

Read More

High Alert/ ಹೈ ಅಲರ್ಟ್‌ ಆದ ಇಂಟೆಲ್‌ ಏಜೆನ್ಸಿಗಳು

ಕಾರವಾರ (Karwar) : ಇಲ್ಲಿನ ಕದಂಬ ನೌಕಾನೆಲೆಯ (Kadamba naval base) ಮೇಲೆ ಡ್ರೋನ್ (Drone) ಪತ್ತೆಯಾದ ನಂತರ ಇಂಟೆಲ್ ಏಜೆನ್ಸಿಗಳು (Intel Agencies) ಹೈ ಅಲರ್ಟ್‌ನಲ್ಲಿವೆ (High Alert).

Read More

Video News

Loading...
error: Content is protected !!